Monday, March 29, 2021
Sunday, March 28, 2021
Thursday, March 25, 2021
SSLC ಗಣಿತ ಮಾದರಿ ಪ್ರಶ್ನೆ ಪತ್ರಿಕೆ - 2 ರ ಕೀ ಉತ್ತರಗಳು
SSLC ಗಣಿತ ಮಾದರಿ ಪ್ರಶ್ನೆ ಪತ್ರಿಕೆ - 2 ರ ಕೀ ಉತ್ತರಗಳು
ಕನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜೂನ್ 2021 ರ ಪರೀಕ್ಷೆಗಾಗಿ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳ ಕೀ ಉತ್ತರಗಳನ್ನು ಇಲ್ಲಿ ಕೊಡಲಾಗಿದೆ.
Click here for Video
Saturday, March 20, 2021
SSLC Science Model Questions Key Answer : ವಿಜ್ಞಾನ ಮಾದರಿ ಉತ್ತರಗಳು
SSLC Science Model Questions Key Answer : ವಿಜ್ಞಾನ ಮಾದರಿ ಉತ್ತರಗಳು
SSLC Science Model Question and Key Answer Paper - 1 : ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 1 ರ ಮಾದರಿ ಉತ್ತರಗಳು : ಜೂನ್ - 2021 ರ ಸಾಲಿನಲ್ಲಿ 10ನೇ ತರಗತಿಯ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳೀಯು ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.
ವಿಜ್ಞಾನ ವಿಷಯದ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಲಾಗಿದ್ದು ಅವುಗಳ ಮಾದರಿ ಉತ್ತರಗಳನ್ನು ನೀವು ಇಲ್ಲಿ ವೀಕ್ಷಿಸಬಹುದು ಮತ್ತು ಅವುಗಳನ್ನು ನೀವು ಬಿಡಿಸುವುದರಿಂದ ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಇದು ಸಹಾಯವಾಗುತ್ತದೆ.
Saturday, March 13, 2021
SSLC Maths Model Key Answer Paper - 2 : ಗಣಿತ ಮಾದರಿ ಪ್ರಶ್ನೆ ಪತ್ರಿಕೆ 2 ರ ಮಾದರಿ ಉತ್ತರಗಳು
SSLC Maths Model Key Answer Paper - 2 : ಗಣಿತ ಮಾದರಿ ಪ್ರಶ್ನೆ ಪತ್ರಿಕೆ 2 ರ ಮಾದರಿ ಉತ್ತರಗಳು
SSLC Maths Model Key Answer Paper - 2 : ಗಣಿತ ಮಾದರಿ ಪ್ರಶ್ನೆ ಪತ್ರಿಕೆ 2 ರ ಮಾದರಿ ಉತ್ತರಗಳು : ಜೂನ್ - 2021 ರ ಸಾಲಿನಲ್ಲಿ 10ನೇ ತರಗತಿಯ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳೀಯು ಗಣಿತ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಗಣಿತ ವಿಷಯದ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಲಾಗಿದ್ದು ಅವುಗಳ ಮಾದರಿ ಉತ್ತರಗಳನ್ನು ನೀವು ಇಲ್ಲಿ ವೀಕ್ಷಿಸಬಹುದು ಮತ್ತು ಅವುಗಳನ್ನು ನೀವು ಬಿಡಿಸುವುದರಿಂದ ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಇದು ಸಹಾಯವಾಗುತ್ತದೆ.
Wednesday, March 10, 2021
NTSE Karnataka Result 2021 : NTSE ಪರೀಕ್ಷಾ ಫಲಿತಾಂಶ ಪ್ರಕಟ
NTSE Karnataka Result 2021 : NTSE ಪರೀಕ್ಷಾ ಫಲಿತಾಂಶ ಪ್ರಕಟ
NTSE Karnataka 2020 - 2021: ಕರ್ನಾಟಕ NTSE ಹಂತ 1 2020 - 2021 ರ ಪರಿಷ್ಕೃತ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯ ಉತ್ತರ ಕೀಲಿಯನ್ನು kseeb.karnataka.gov.in ನಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಯು ಪ್ರತಿಭೆಗಳನ್ನು ಗುರುತಿಸಲು ಮತ್ತು ಬೆಳೆಸಲು ಉದ್ದೇಶಿಸಿದೆ.
ಕರ್ನಾಟಕ ಎನ್‌ಟಿಎಸ್‌ಇ 2020-21 ಅನ್ನು ಪ್ರತಿ ವರ್ಷ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ, ರಾಜ್ಯ ಮಟ್ಟದಲ್ಲಿ ಹಂತ I ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಂತ II. ಎನ್‌ಟಿಎಸ್‌ಇ ಹಂತ 2 ಕ್ಕೆ ಹೋಗಲು ಅಭ್ಯರ್ಥಿಗಳನ್ನು ಹುಡುಕಲು ಇದನ್ನು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ನಡೆಸಲಾಗುವುದು. 10 ನೇ ತರಗತಿಯಲ್ಲಿ ಕಲಿಯುತ್ತಿರುವ ರಾಜ್ಯದ ಅಭ್ಯರ್ಥಿಗಳು ಪರೀಕ್ಷೆಯ ಕುರಿತು ಹೆಚ್ಚಿನ ವಿವರಗಳನ್ನು ಕೆಳಗಿನಿಂದ ಪರಿಶೀಲಿಸಬಹುದು.
Click here for Website
Tuesday, March 9, 2021
SSLC Maths Model Paper Key Answers : ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಉತ್ತರಗಳು
SSLC Maths Model Paper Key Answers : ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಉತ್ತರಗಳು
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿರುವ ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳನ್ನು ಇಲ್ಲಿ ಬಿಡಿಸಲಾಗಿದೆ. ಈ ಪ್ರಶ್ನೆ ಪತ್ರಿಕೆಯು ಜೂನ್ 2021 ರಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯ ಮಾದರಿ ಪತ್ರಿಕೆ ಯಾಗಿರುತ್ತದೆ.

SSLC Maths :ಗಣಿತದಲ್ಲಿ 16 ಅಂಕ ಸುಲಭವಾಗಿ ಪಡೆಯುವುದುಹೇಗೆ?
Click here to Download
Thursday, March 4, 2021
SSLC Mathematics Model Answer Paper June - 2021 : ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳು - 2021
SSLC Mathematics Model Answer Paper June - 2021 : ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳು - 2021
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿರುವ ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳನ್ನು ಇಲ್ಲಿ ಬಿಡಿಸಲಾಗಿದೆ. ಈ ಪ್ರಶ್ನೆ ಪತ್ರಿಕೆಯು ಜೂನ್ 2021 ರಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯ ಮಾದರಿ ಪತ್ರಿಕೆ ಯಾಗಿರುತ್ತದೆ.
CLICK HERE FOR VIDEO
Tuesday, March 2, 2021
SSLC Exam Time Table - 2021 : ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾ ಪಟ್ಟಿ
SSLC Exam Time Table - 2021 : ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾ ಪಟ್ಟಿ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾ ಪಟ್ಟಿಯು ದಿನಾಂಕ 01/03/2021 ರಂದು ಪ್ರಕಟಿಸಲಾಗಿದೆ.
ಪರೀಕ್ಷೆಯ ವೇಳಾ ಪಟ್ಟಿ ಈ ಕೆಳಗಿನಂತೆ ಇರುತ್ತದೆ.
ದಿನಾಂಕ ವಿಷಯ ಸಮಯ
21-06-2021 ಪ್ರಥಮ ಭಾಷೆ (ಕನ್ನಡ) ಬೆ. 9:30 ರಿಂದ 12:45
24-06-2021 ಗಣಿತ ಬೆ. 9:30 ರಿಂದ 12:45
28-06-2021 ವಿಜ್ಞಾನ ಬೆ. 9:30 ರಿಂದ 12:45
30-06-2021 ತೃತೀಯ ಭಾಷೆ ( ಹಿಂದಿ) ಬೆ. 9:30 ರಿಂದ 12:30
02-07-2021 ದ್ವಿತೀಯ ಭಾಷೆ (ಇಂಗ್ಲೀಷ) ಬೆ. 9:30 ರಿಂದ 12:30
05-07-2021 ಸಮಾಜ ವಿಜ್ಞಾನ ಬೆ. 9:30 ರಿಂದ 12:45
CLICK HERE DOWNLOAD
Subscribe to:
Comments (Atom)