SLIDE1

Saturday, September 26, 2020

SSLC ಪೂರಕ ಪರೀಕ್ಷೆಯ ದಿನಾಂಕ ಮುಂದೂಡಿಕೆ

 

SSLC ಪೂರಕ ಪರೀಕ್ಷೆಯ ದಿನಾಂಕ ಮುಂದೂಡಿಕೆ 



 ದಿನಾಂಕ 28 - 09 - 2020 ರಂದು ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ .

ಕರ್ನಾಟಕದ ರೈತ ಸಂಘಟನೆಗಳು  ದಿನಾಂಕ 28 - 09 - 2020 ರಂದು ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿರುವುದರಿಂದ 

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೂರಕ ಪರೀಕ್ಷೆಯ ದಿನಾಂಕವನ  29- 09 - 2020 ರಂದು ನಡೆಸಲು ತೀರ್ಮಾನಿಸಲಾಗಿದೆ .



0 Comments:

Post a Comment