SLIDE1

This is default featured slide 1 title

Go to Blogger edit html and find these sentences.Now replace these sentences with your own descriptions.

This is default featured slide 2 title

Go to Blogger edit html and find these sentences.Now replace these sentences with your own descriptions.

This is default featured slide 3 title

Go to Blogger edit html and find these sentences.Now replace these sentences with your own descriptions.

This is default featured slide 4 title

Go to Blogger edit html and find these sentences.Now replace these sentences with your own descriptions.

This is default featured slide 5 title

Go to Blogger edit html and find these sentences.Now replace these sentences with your own descriptions.

Friday, July 30, 2021

WORLD HISTORY Most Important Questions and Answers : ಪ್ರಪಂಚದ ಇತಿಹಾಸ ಬಹು ಮುಖ್ಯ ಪ್ರಶ್ನೊತ್ತರಗಳು

 WORLD HISTORY Most Important Questions and Answers : ಪ್ರಪಂಚದ ಇತಿಹಾಸ ಬಹು ಮುಖ್ಯ ಪ್ರಶ್ನೊತ್ತರಗಳು

WORLD HISTORY Most Important Questions and Answers : ಪ್ರಪಂಚದ ಇತಿಹಾಸ ಬಹು ಮುಖ್ಯ ಪ್ರಶ್ನೊತ್ತರಗಳು

WORLD HISTORY Most Important Questions and Answers : ಪ್ರಪಂಚದ ಇತಿಹಾಸ ಬಹು ಮುಖ್ಯ ಪ್ರಶ್ನೊತ್ತರಗಳು. 

ಪ್ರಪಂಚದ ಇತಿಹಾಸಕ್ಕೆ ಸಂಬಂದಿಸಿದ ಬಹು ಮುಖ್ಯ ಪ್ರಶ್ನೆಗಳನ್ನು ಇಲ್ಲಿ ಕೊಡಲಾಗಿದೆ. ಈ ಪ್ರಶ್ನೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಅತಿ ಉಪಯುಕ್ತವಾಗಿವೆ.

WORLD HISTORY Most Important Questions and Answers : ಪ್ರಪಂಚದ ಇತಿಹಾಸ ಬಹು ಮುಖ್ಯ ಪ್ರಶ್ನೊತ್ತರಗಳು.

1. ಕ್ರಿ. ಶ. 1492 ರಲ್ಲಿ ವೆಸ್ಟ್ ಇಂಡೀಸನ್ನು ಯಾರು ಶೋಧಿಸಿದರು ?

(ಎ) ವಾಸ್ಕೋಡಮ

(ಬಿ) ಕೊಲಂಬಸ್

ಸಿ) ಪಿಯರ್ರೆ

(ಡಿ) ಮೇಲಿನ ಯಾರೂ ಅಲ್ಲ.

ಉತ್ತರ : -  (ಬಿ) ಕೊಲಂಬಸ್

2. ಕ್ರಿ. ಶ. 1497 ರಲ್ಲಿ ಕಾಬೋಲ್ಟನು ಯಾವ ಭೂಭಾಗವನ್ನು ಕಂಡು ಹಿಡಿದನು ?

 (ಎ) ನ್ಯೂ ಫೌಂಡ್ ಲ್ಯಾಂಡ್

 (ಬಿ) ಭಾರತ

 ಸಿ) ನ್ಯೂಜಿಲೆಂಡ್ 

(ಡಿ) ದಕ್ಷಿಣ ಆಫ್ರಿಕ

ಉತ್ತರ : -   (ಎ) ನ್ಯೂ ಫೌಂಡ್ ಲ್ಯಾಂಡ್

 3. ಕ್ರಿ. ಶ. 1498 ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಯಾರು ಕಂಡು ಹಿಡಿದರು ?

(ಎ) ಕಾಬೋಲ್ಟ್

(ಬಿ) ಕಲಂಬಸ್

(ಸಿ) ವಾಸ್ಕೋಡಗಾಮ

(ಡಿ) ಪಿಯರ

ಉತ್ತರ : -  (ಸಿ) ವಾಸ್ಕೋಡಗಾಮ

3. ನೆಪೋಲಿಯನ್ ಯಾವ ಯುದ್ಧದ ನಂತರ ಬಂಧನಕ್ಕೊಳಗಾದನು ?

(ಎ) ಆಸ್ಟೆರ್‌ಲಿ

(ಬಿ) ವಾಟರ್‌ಲೂ

ಸಿ) ಬಾರೋಡಿನೊ

(ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : -  (ಬಿ) ವಾಟರ್‌ಲೂ

4. ಹಿಜಿರ ಶಕೆಯು ಯಾವ ವರ್ಷ ಪ್ರಾರಂಭವಾಯಿತು ?

(ಎ) ಕ್ರಿ. ಶ. 622 

(ಬಿ) ಕ್ರಿ. ಶ. 630

(ಸಿ) ಕ್ರಿ. ಶ. 612

(ಡಿ) ಕ್ರಿ. ಶ. 632

ಉತ್ತರ : -  () ಕ್ರಿ. ಶ. 622

5. ಕೊಲಂಬಸನು ಯಾವ ದೇಶದವನು?

(ಎ) ಪೋರ್ಚುಗಲ್

(ಸಿ) ಫ್ರಾನ್ಸ್

(ಬಿ) ಬ್ರಿಟನ್

(ಡಿ) ಇಟಲಿ

ಉತ್ತರ : -  (ಡಿ) ಇಟಲಿ

6. ಬೋಸ್ಟನ್ ಟೀ ಪಾರ್ಟಿ ಯಾವಾಗ ನಡೆಯಿತು ?

(ಎ) ಕ್ರಿ. ಶ. 1780

(ಬಿ) ಕ್ರಿ. ಶ. 1760

 (ಸಿ) ಕ್ರಿ. ಶ. 1773

(ಡಿ) ಕ್ರಿ. ಶ. 1775

ಉತ್ತರ : -  (ಸಿ) ಕ್ರಿ. ಶ. 1773

7. ಇಂಗ್ಲೆಂಡ್‌ನ ಜಾನ್ II ನು ಮಾಗ್ನ ಕಾರ್ಟಕ್ಕೆ ಯಾವಾಗ ಸಹಿ ಹಾಕಿದನು ?

(ಎ) ಕ್ರಿ. ಶ. 1215

(ಬಿ) ಕ್ರಿ.ಶ. 1220

(ಸಿ) ಕ್ರಿ. ಶ. 1225

(ಡಿ) ಕ್ರಿ. ಶ. 1210

ಉತ್ತರ : - (ಎ) ಕ್ರಿ. ಶ. 1215

8. ಅಮೇರಿಕಾ ಸ್ವಾತಂತ್ರ ಯುದ್ಧವು ಯಾವಾಗ ನಡೆಯಿತು ?

(ಎ) ಕ್ರಿ. ಶ. 1789 

(ಬಿ) ಕ್ರಿ. ಶ. 1776

(ಸಿ) ಕ್ರಿ. ಶ. 1787

(ಡಿ) ಕ್ರಿ. ಶ. 1767

ಉತ್ತರ : - (ಬಿ) ಕ್ರಿ. ಶ. 1776

9. ಜಾರ್ಜ್ ವಾಷಿಂಗ್‌ಟನ್ ಅಮೇರಿಕಾದ ಮೊದಲ ಅಧ್ಯಕ್ಷನಾಗಿ ಯಾವಾಗ ಅಧಿಕಾರಕ್ಕೆ ಬಂದನು ?

(ಎ) ಕ್ರಿ. ಶ. 1789

(ಬಿ) ಕ್ರಿ. ಶ. 1779

(ಸಿ) ಕ್ರಿ. ಶ. 1789

(ಡಿ) ಕ್ರಿ. ಶ. 1799

ಉತ್ತರ :-  (ಸಿ) ಕ್ರಿ. ಶ. 1789

10, ಫ್ರೆಂಚ್ ಕ್ರಾಂತಿಯು ಯಾವಾಗ ನಡೆಯಿತು ?

(ಎ) ಕ್ರಿ. ಶ. 1769

(ಬಿ) ಕ್ರಿ.ಶ 1780

(ಸಿ ) ಕ್ರಿ.ಶ 1789

ಡಿ) ಕ್ರಿ.ಶ 1792

ಉತ್ತರ : - (ಸಿ ) ಕ್ರಿ.ಶ 1789

11, ನೆಪೋಲಿಯನ್ನನು ಯಾವಾಗ ಫ್ರಾನ್ಸ್‌ನ ಚಕ್ರವರ್ತಿಯಾದನು 

(ಎ) ಕ್ರಿ. ಶ. 1800

(ಬಿ) ಕ್ರಿ. ಶ. 1804

(ಸಿ) ಕ್ರಿ. ಶ. 1790

(ಡಿ) ಕ್ರಿ. ಶ. 1789

ಉತ್ತರ : - (ಬಿ) ಕ್ರಿ. ಶ. 1804

12. ನೆಪೋಲಿಯನ್ನನು ರಷ್ಯದ ಮೇಲೆ ಯಾವಾಗ ಆಕ್ರಮಣ ಮಾಡಿದನು 

ಎ) ಕ್ರಿ. ಶ. 1815

(ಬಿ) ಕ್ರಿ. ಶ. 1815

ಸಿ)   ಕ್ರಿ. ಶ. 1808

(ಡಿ) ಕ್ರಿ. ಶ. 1820

ಉತ್ತರ : - (ಬಿ) ಕ್ರಿ. ಶ. 1815

13. ಫ್ರೆಂಚ್ ಕ್ರಾಂತಿಯ ನಂತರ ಮೇಲೆ ಬಂದ ವಿಶ್ವದ ಪ್ರಖ್ಯಾತ ವ್ಯಕ್ತಿ  ಯಾರು ?

 (ಎ) ಹೋಬೆಸ್

(ಬಿ) ನೆಪೋಲಿಯನ್

ಸಿ) ವಾಲ್ಟೈರ್‌

(ಡಿ) ಮೇಲಿನ ಯಾರೂ

ಉತ್ತರ : -  (ಬಿ) ನೆಪೋಲಿಯನ್

14, ಇಂಗ್ಲೆಂಡ್‌ನ ಮೊದಲ ಪ್ರಧಾನಮಂತ್ರಿ ಯಾರು?

(ಎ) ಜಾರ್ಜ್ ||

(ಬಿ) ರಾಬರ್ಟ್ ವಾಲ್ಪೋಲ್‌

ಸಿ) ಸರ್‌. ಜಾರ್ಜ್‌

(ಡಿ) ಮೇಲಿನ ಯಾರೂ ಅಲ್ಲ

ಉತ್ತರ : -  (ಬಿ) ರಾಬರ್ಟ್ ವಾಲ್ಪೋಲ್‌

15, ಕೊಲಂಬಸನು ವೆಸ್ಟ್ ಇಂಡೀಸ್ ತಲುಪಿದ್ದು ಯಾವಾಗ ?

ಎ) ಕ್ರಿ. ಶ. 1496

(ಬಿ) ಕ್ರಿ. ಶ. 1498

ಸಿ) ಕ್ರಿ. ಶ. 1492

(ಡಿ) ಕ್ರಿ. ಶ. 1392

ಉತ್ತರ : -  (ಬಿ) ಕ್ರಿ. ಶ. 1498

16. ಹಿಟ್ಲರನು ಜರ್ಮನಿಯ ಛಾನ್ಸಲರ್ ಆದದ್ದು ಯಾವಾಗ?

(ಎ) 1943

ಬಿ) 1936

(ಸಿ) 1933

ಡಿ) 1923

ಉತ್ತರ : -  (ಸಿ) 1933

17. ಜರ್ಮನಿ ಯಾವ ದೇಶದ ಮೇಲೆ ದಾಳಿ ಮಾಡಿದುದು ಎರಡನೇ ಮಹಾಯುದ್ದಕ್ಕೆ ಕಾರಣವಾಯ್ತು ?

ಎ) ಅಮೇರಿಕಾ 

ಬಿ) ಇಂಗ್ಲೆಂಡ್‌

ಸಿ) ಜೆಕೊಸ್ಲೋವೇಕಿಯ

ಡಿ) ಪೋಲೆಂಡ್‌

ಉತ್ತರ : - ಡಿ) ಪೋಲೆಂಡ್‌

18. 1798 ರಲ್ಲಿ ನೈಲ್ ಕದನವು ಯಾವ ದೇಶಗಳ ನಡುವೆ ನಡೆಯಿತು

(ಎ) ಇಂಗ್ಲೆಂಡ್ ಮತ್ತು ಜಪಾನ  

(ಬಿ) ಇಂಗ್ಲೆಂಡ್ ಮತ್ತು ಜರ್ಮನಿ

(ಸಿ) ಇಂಗ್ಲೆಂಡ್ ಮತ್ತು ರಷ್ಯ 

ಡಿ)  ಇಂಗ್ಲೆಂಡ್ ಮತ್ತು ಫ್ರಾನ್

ಉತ್ತರ : - ಡಿ)  ಇಂಗ್ಲೆಂಡ್ ಮತ್ತು ಫ್ರಾನ್

19. ರ್ವಲೈಸ್ ಒಪ್ಪಂದಕ್ಕೆ ಸಹಿ ಹಾಕಿದ್ದು ಯಾವಾಗ ?

(ಎ) 1918

(ಬಿ) 1919

(ಸಿ) 1917

(ಡಿ) 1920

ಉತ್ತರ : - (ಬಿ) 1919

20. ಅಮೇರಿಕಾ ಸಂಯುಕ್ತ ಸಂಸ್ಥಾನವು ಸ್ವಾತಂತ್ರ್ಯ ಪಡೆದಾಗ ಎಷ್ಟು ವಸಾಹತುಗಳಿಂದ ಕೂಡಿತ್ತು ?

(ಎ) 20

(ಬಿ) 30

(ಸಿ) 25

(ಡಿ) 13

ಉತ್ತರ : -  (ಡಿ) 13

21. ಗನ್‌ ಪೌಡರನ್ನು ಕಂಡು ಹಿಡಿದವರು ಯಾರು ?

(ಎ) ಚೀನಿಯರು

ಬಿ) ಇಂಗ್ಲೀಷರು

(ಸಿ) ಭಾರತೀಯರು.

(ಡಿ) ಅಮೇರಿಕನ್ನರು

ಉತ್ತರ : -  ಎ) ಚೀನಿಯರು

22. ಪಾರ್ಲಿಮೆಂಟರಿ ವ್ಯವಸ್ಥೆಯು ಇಂಗ್ಲೆಂಡ್‌ನಲ್ಲಿ ಪ್ರಾರಂಭವಾದದ್ದು 

(ಎ) 1690

(ಬಿ) 1688

(ಸಿ) 1670

(ಡಿ) 1675

ಉತ್ತರ : - (ಎ) 1690

23. ಚೀನಾ ಕ್ರಾಂತಿಯು ನಡೆದದ್ದು ಯಾವಾಗ ?

(ಎ) 1917

(ಬಿ) 1927

(ಸಿ) 1911

(ಡಿ) 1921

ಉತ್ತರ : -  (ಸಿ) 1911

24. ಜೀಸಸ್ ಕ್ರಿಸ್ತನು ಜನಿಸಿದ್ದು ಎಲ್ಲಿ ? 

(ಎ) ಜೆರುಸಲೇಂ

ಬಿ) ಮೆಕ್ಕಾ

(ಸಿ) ರೋಮ್

ಡಿ) ಬೆಥ್ಲೆಹೆಮ್‌

ಉತ್ತರ : -  ಡಿ) ಬೆಥ್ಲೆಹೆಮ್‌

25. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಿರುವು ನೀಡಿದ ಯುದ್ಧ ಯಾವುದು ?

(ಎ) ಟ್ರಾಫಲ್ಗರ್‌

(ಸಿ)  ವೆರ್ಡಮ್‌ ಕದನ

(ಬಿ) ಗೆಟ್ಟಿಸ್‌ಬರ್ಗ್‌ ಕದನ

(ಡಿ) ಮೇಲಿನ ಯಾವುದೂ ಅಲ್ಲ 

ಉತ್ತರ : -  (ಎ) ಟ್ರಾಫಲ್ಗರ್‌

26. ಪ್ರಜಾಪ್ರಭುತ್ವವನ್ನು ಮೊದಲು ಜಾರಿಗೊಳಿಸಿದ್ದು ಯಾವ ದೇಶದಲ್ಲಿ 

ಎ ) ಗ್ರೀಸ್ 

(ಬಿ) ಇಂಗ್ಲೆಂಡ್

ಸಿ ) ಅಮೆರಿಕ

ಡ)ಜಪಾನ್ 

ಉತ್ತರ : - ಎ ) ಗ್ರೀಸ್ 

Monday, July 26, 2021

KSEEB SSLC Main Exam - 2021 Social Science Mcq : ಸಮಾಜ ವಿಜ್ಞಾನ ಬಹು ಆಯ್ಕೆ ಪ್ರಶ್ನೆಗಳು

 KSEEB SSLC Main Exam - 2021 Social Science Mcq : ಸಮಾಜ ವಿಜ್ಞಾನ ಬಹು ಆಯ್ಕೆ ಪ್ರಶ್ನೆಗಳು 

KSEEB SSLC Main Exam - 2021 Social Science Mcq : ಸಮಾಜ ವಿಜ್ಞಾನ ಬಹು ಆಯ್ಕೆ ಪ್ರಶ್ನೆಗಳು

KSEEB SSLC Main Exam - 2021 Social Science Mcq : ಸಮಾಜ ವಿಜ್ಞಾನ ಬಹು ಆಯ್ಕೆ ಪ್ರಶ್ನೆಗಳು :
10ನೇ ತರಗತಿಯ ಮುಖ್ಯ ಪರೀಕ್ಷೆಯ ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ಕೊಡಲಾಗಿದೆ.
ನೀವು ಪ್ರಯತ್ನಿಸಿ ರಸಪ್ರಶ್ನೆ ಆಡಿ ನೋಡಿ.

KSEEB SSLC Main Exam - 2021 Social Science Mcq : ಸಮಾಜ ವಿಜ್ಞಾನ ಬಹು ಆಯ್ಕೆ ಪ್ರಶ್ನೆಗಳು 
Quiz Application

you'll have 60 second to answer each question.

Time's Up
score:

Quiz Result

Total Questions:

Attempt:

Correct:

Wrong:

Percentage:

Friday, July 23, 2021

SOCIAL SCIENCE QUIZ : ಸಮಾಜ ವಿಜ್ಞಾನ ರಸಪ್ರಶ್ನೆ

 SOCIAL SCIENCE QUIZ : ಸಮಾಜ ವಿಜ್ಞಾನ ರಸಪ್ರಶ್ನೆ

SOCIAL SCIENCE QUIZ : ಸಮಾಜ ವಿಜ್ಞಾನ ರಸಪ್ರಶ್ನೆ

SOCIAL SCIENCE QUIZ : ಸಮಾಜ ವಿಜ್ಞಾನ ರಸಪ್ರಶ್ನೆ:

ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ಕೊಡಲಾಗಿದೆ. ರಸಪ್ರಶ್ನೆಯ ರೂಪದಲ್ಲಿದ್ದು ಇವುಗಳನ್ನು ನೀವು ಉತ್ತರಿಸಲು ಪ್ರಯತ್ನಿಸಿ.

SOCIAL SCIENCE QUIZ : ಸಮಾಜ ವಿಜ್ಞಾನ ರಸಪ್ರಶ್ನೆ

Java Programming Language Output this code Quizzes 1

1. ಮೊದಲನೆ ಆಂಗ್ಲೊ ಮರಾಠ ಯುದ್ದವನ್ನು ಕೊನೆಗೊಳಿಸಿದ ಒಪ್ಪಂದ?

2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧ್ಯಕ್ಷರು ?

3. ಕೆಳಗಿನವರಲ್ಲಿ ಮಂದಾಗಾಮಿಗಳ ಗುಂಪಿಗೆ ಸೇರಿದವರು ?

4. ಗಾಂಧಿಜೀಯವರು ಚಂಪಾರಣ್‌ ಚಳುವಳಿಯನ್ನು ಪ್ರಾರಂಭಿಸಿದ್ದು ?

5. ಭಾರತದ ಉಕ್ಕಿನ ಮನುಷ್ಯ ?

6. ಭಾರತದ ಸಂವಿಧಾನ ಜಾರಿಗೆ ಬಂದದ್ದು ?

7. ಲೋಕಾಯುಕ್ತ ಸ್ಥಾಪನೆಯ ಉದ್ದೇಶ ?

8. ಪಂಚಶಿಲ ತತ್ವಗಳಿಗೆ ಸಹಿ ಹಾಕಿದ್ದು ?

9. ವಿಶ್ವದ ಸಂಸತ್ತು ?

10. ಆಂಗ್ಲರ ಕಾಲದಲ್ಲಿ ಆರಂಭಗೊಂಡ ನಾಗರೀಕ ನ್ಯಾಯಾಲುಗಳೇ ?

Wednesday, July 21, 2021

QUIZ

 QUIZ

quiz in Javascript

C Programming Quiz

Test Exams

Question of

Good Try!
You Got out of answers correct!
That's

SSLC Science Multiple Choice Questions Quiz : ವಿಜ್ಞಾನ ರಸಪ್ರಶ್ನೆ

 SSLC Science Multiple Choice Questions Quiz : ವಿಜ್ಞಾನ ರಸಪ್ರಶ್ನೆ

SSLC Science Multiple Choice Questions Quiz : ವಿಜ್ಞಾನ ರಸಪ್ರಶ್ನೆ

SSLC Science Multiple Choice Questions Quiz : ವಿಜ್ಞಾನ ರಸಪ್ರಶ್ನೆ.
10ನೇ ತರಗತಿಯ ವಿಜ್ಞಾನ ವಿಷಯದ ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ಕೊಡಲಾಗಿದೆ. 