SSLC Maths Coordinate Geometry QUIZ : ನಿರ್ದೇಶಾಂಕ ರೇಖಾಗಣಿತ ರಸಪ್ರಶ್ನೆ
SSLC Maths Coordinate Geometry QUIZ : ನಿರ್ದೇಶಾಂಕ ರೇಖಾಗಣಿತ ರಸಪ್ರಶ್ನೆ
10ನೇ ತರಗತಿಯ ಗಣಿತ ವಿಷಯದ ಅಧ್ಯಾಯ ನಿರ್ದೇಶಾಂಕ ರೇಖಾಗಣಿತದ ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ. ಇವುಗಳಿಗೆ ಉತ್ತರಿಸಿ.
ನಿರ್ದೇಶಾಂಕ ರೇಖಾಗಣಿತ : Coordinate Geometry QUIZ
ನಿರ್ದೇಶಾಂಕ ರೇಖಾಗಣಿತ : Coordinate Geometry QUIZ
Maths Quiz
A (2, 3), B(4, 1) ಬಿಂದುಗಳ ಜೋಡಿಗಳ ನಡುವಿನ ದೂರ ?
- 2√2 ಮಾನ
- 3√2 ಮಾನ
- √2 ಮಾನ
- 2√3 ಮಾನ
A(x1, y1) B(x2, y2) ಬಿಂದುಗಳ ಜೋಡಿಗಳ ನಡುವಿನ ದೂರ ?
- √(X2 - X1)² + (y2 - y1)²
- √(X2 + X1)² + (y2 + y1)²
- √(X2 - X1)² + (y2 + y1)²
- √(X2 + X1)² + (y2 - y1)²
P(4, 3) ನಿರ್ದೇಶಾಂಕವು y - ಅಕ್ಷದಿಂದ ಇರುವ ದೂರ ?
- 4 ಮಾನ
- 3 ಮಾನ
- 5 ಮಾನ
- 2 ಮಾನ
ಮೂಲಬಿಂದುವಿನಿಂದ (0, 0) ಇರುವ ದೂರ ಸೂತ್ರ ?
- √(x² + y² )
- √(x² - y² )
- √(x² x y² )
- √(x² + y³ )
P(2, -3) Q ( 10, y ) ಬಿಂದುಗಳ ನಡುವಿನ ದೂರ 10 ಮಾನಗಳಾದರೆ, y ನ ಬೆಲೆಯು ?
- 2
- 4
- 3
- -3
ಮಧ್ಯಬಿಂದು ನಿರ್ದೇಶಾಂಕಗಳನ್ನು ಕಂಡುಹಿಡಿಯುವ ಸೂತ್ರ ?
- ((x1+ x2)/2 , (y1 - y2)/2)
- ((x1+ x2)/2 , (y1 + y2)/2)
- ((x1- x2)/2 , (y1 - y2)/2)
- ((x1- x2)/2 , (y1 + y2)/2)
(-3, 4) ಬಿಂದುವಿನಿಂದ ಮೂಲ ಬಿಂದುವಿಗಿರುವ ದೂರ ?
- 5 ಮಾನ
- 4 ಮಾನ
- 3 ಮಾನ
- -3 ಮಾನ
(5, 4) ನಿರ್ದೇಶಾಂಕ ಬಿಂದು x - ಅಕ್ಷದಿಂದ ಇರುವ ದೂರ ?
- 1 ಮಾನ
- 4 ಮಾನ
- 9 ಮಾನ
- 5 ಮಾನ
AB ರೇಖಾಖಂಡದ ಮಧ್ಯಬಿಂದು P ಆಗಿದೆ. P ಬಿಂದು AB ರೇಖಾಖಂಡವನ್ನು ಯಾವ ಅನುಪಾತದಲ್ಲಿ ವಿಭಾಗಿಸುತ್ತದೆ ?
- 3 : 1
- 1 : 2
- 1 : 1
- 1 : 3
ABC ತ್ರಿಭುಜದ ಶೃಂಗಗಳು ಏಕರೇಖಾಗತವಾಗಿದ್ದರೆ, ಆ ತ್ರಿಭುಜದ ವಿಸ್ತೀಣವು ?
- 0
- 10
- 1
- 2
(4, -3) ಮತ್ತು (8, 5) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು ಆಂತರಿಕವಾಗಿ 3 : 1 ಅನುಪಾತದಲ್ಲಿ ವಿಭಾಗಿಸುವ ಬಿಂದುವಿನ ನಿರ್ದೇಶಾಂಕಗಳು ?
- (4, 3)
- (3, 7)
- (7, 3)
- (3, 4)
(2, 3) ಮತ್ತು (4, 7) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು ?
- (5, 3)
- (3, 5)
- (4, 3)
- (3, 4)
ಮೂಲಬಿಂದುವಿನಿಂದ (-6, y) ಗೆ ಇರುವ ದೂರವು 10ಮಾನಗಳಾದರೆ y ನ ಬೆಲೆಯು ?
- 16 ಮಾನಗಳು
- 64 ಮಾನಗಳು
- 4 ಮಾನಗಳು
- 8 ಮಾನಗಳು
ಮೂಲಬಿಂದುವಿನಿಂದ P(x, y) ಗೆ ಇರುವ ದೂರವು 5 ಮಾನಗಳಾದರೆ P ಬಿಂದುವಿನ ನಿರ್ದೇಶಾಂಕಗಳು ?
- (1, 4)
- (3, 4)
- (4, 3)
- (5, 4)
(-4, -8) ಈ ನಿರ್ದೇಶಾಂಕ ಬಿಂದುವಿರುವ ಚತುರ್ಥಾಂಕ ?
- 1ನೇ ಚತುರ್ಥಾಂಕ
- 2ನೇ ಚತುರ್ಥಾಂಕ
- 3ನೇ ಚತುರ್ಥಾಂಕ
- 4ನೇ ಚತುರ್ಥಾಂಕ
0 Comments:
Post a Comment