SLIDE1

This is default featured slide 1 title

Go to Blogger edit html and find these sentences.Now replace these sentences with your own descriptions.

This is default featured slide 2 title

Go to Blogger edit html and find these sentences.Now replace these sentences with your own descriptions.

This is default featured slide 3 title

Go to Blogger edit html and find these sentences.Now replace these sentences with your own descriptions.

This is default featured slide 4 title

Go to Blogger edit html and find these sentences.Now replace these sentences with your own descriptions.

This is default featured slide 5 title

Go to Blogger edit html and find these sentences.Now replace these sentences with your own descriptions.

Monday, June 21, 2021

KSEEB SSLC MCQ 2021 MODEL PAPER WITH KEY ANSWERS SET - 2 : ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳು

 KSEEB SSLC MCQ 2021 MODEL PAPER WITH KEY ANSWERS SET - 2 : ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳು
KSEEB SSLC MCQ 2021 MODEL PAPER WITH KEY ANSWERS SET - 2

 KSEEB SSLC MCQ 2021 MODEL PAPER WITH KEY ANSWERS SET - 2

ಗಣಿತ ಮಾದರಿ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳು.

Thursday, June 17, 2021

KSEEB MCQ - 2021 Model Question Paper - 2 : ಪ್ರಥಮ ಭಾಷೆ ಕನ್ನಡ ಇಂಗ್ಲೀಷ ಮತ್ತು ಹಿಂದಿ ಮಾದರಿ ಪತ್ರಿಕೆ - 2

For more information visit KSEEB Website. 

Wednesday, June 16, 2021

KSEEB SSLC Mathematics MCQ Key Answers - 2021 : ಗಣಿತ ಬಹುಆಯ್ಕೆ ಪ್ರಶ್ನೆಗಳ ಮಾದರಿ ಉತ್ತರಗಳು

 KSEEB SSLC Mathematics MCQ Key Answers - 2021   : ಗಣಿತ ಬಹುಆಯ್ಕೆ ಪ್ರಶ್ನೆಗಳ ಮಾದರಿ ಉತ್ತರಗಳು

KSEEB SSLC Mathematics MCQ Key Answers - 2021   : ಗಣಿತ ಬಹುಆಯ್ಕೆ ಪ್ರಶ್ನೆಗಳ ಮಾದರಿ ಉತ್ತರಗಳು

KSEEB SSLC Mathematics MCQ Key Answers - 2021   : ಗಣಿತ ಬಹುಆಯ್ಕೆ ಪ್ರಶ್ನೆಗಳ ಮಾದರಿ ಉತ್ತರಗಳು.  

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿ ವತಿಯಿಂದ ಬಿಡುಗಡೆಯಾದ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳನ್ನು ಇಲ್ಲಿ ವಿವರಿಸಲಾಗಿದೆ. 

Sunday, June 13, 2021

SSLC Karnataka Core Subject MCQ Paper - 1 : 2021 || ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಮಾದರಿ ಪ್ರಶ್ನೆ ಪತಿಕೆ - 1

 SSLC Karnataka Core Subject MCQ Paper - 1 : 2021 || ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಮಾದರಿ ಪ್ರಶ್ನೆ ಪತಿಕೆ - 1 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಮಾದರಿ ಪ್ರಶ್ನೆ ಪತಿಕೆ - 1

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯಿಂದ 2021 ರ ಜೂಲೈ ತಿಂಗಳಲ್ಲಿ ನಡೆಯುವ SSLC ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವೆಬ್‌ಸೈಟ್‌ ನಲ್ಲಿ ಪ್ರಕಟಿಸಿದೆ. ಈ ಮಾದರಿ ಪ್ರಶ್ನೆ ಪತ್ರಿಕೆಯು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನವನ್ನು ಒಳಗೊಂಡಿದ್ದು ಪ್ರತಿ ವಿಷಯಕ್ಕೆ 40 ಅಂಕಗಳಂತೆ ಒಟ್ಟು 120 ಅಂಕಗಳ ಪತ್ರಿಕೆ - 1 ಆಗಿದೆ. 

SSLC Karnataka Core Subject MCQ Paper - 1 : 2021 || ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಮಾದರಿ ಪ್ರಶ್ನೆ ಪತಿಕೆ - 1 

SSLC Karnataka OMR Sheets Paper - 1 : 2021 || ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಮಾದರಿ ಪ್ರಶ್ನೆ ಪತಿಕೆ - 1 

Sunday, June 6, 2021

Question and Answers : The First In India : ಭಾರತದಲ್ಲಿ ಮೊದಲಿಗರು

 Question and Answers : The First In India :  ಭಾರತದಲ್ಲಿ ಮೊದಲಿಗರು

Question and Answers : The First In India :  ಭಾರತದಲ್ಲಿ ಮೊದಲಿಗರು

Question and Answers : The First In India :  ಭಾರತದಲ್ಲಿ ಮೊದಲಿಗರು

ಸ್ವತಂತ್ರಭಾರತದ ಪ್ರಥಮ ಗರ್ವನರ್ಜನರಲ್            -           ಮೌಂಟ್ಬ್ಯಾಟನ್

ಭಾರತದಪ್ರಥಮ ಭಾರತೀಯ ಗರ್ವನರ್ಜನರಲ್      -           ಸಿ. ರಾಜಗೋಪಾಲಾಚಾರಿ

ಭಾರತದಪ್ರಥಮ ರಾಷ್ಟ್ರಪತಿ               -                                   ಡಾ. ರಾಜೇಂದ್ರ ಪ್ರಸಾದ್

ಭಾರತದಪ್ರಥಮ ಉಪರಾಷ್ಟ್ರಪತಿ                                -           ಡಾ. ಎಸ್‌. ರಾಧಾಕೃಷ್ಣನ್        

ಬಾರತದಪ್ರಥಮ ಪ್ರಧಾನ ಮಂತ್ರಿ                                -           ಜವಾಹರಲಾಲ್ನೆಹರು

ಭಾರತೀಯರಾಷ್ಟ್ರೀಯ ಕಾಂಗ್ರೇಸ್ ಮೊದಲ ಅಧ್ಯಕ್ಷರು         W . C . ಬ್ಯಾನರ್ಜಿ

ಭಾರತದಪ್ರಥಮ ICS ಅಧಿಕಾರಿ                                    -           ಸತ್ಯೇಂದ್ರ ನಾಥ ಠಾಗೋರ್

ಭಾರತದಪ್ರಥಮ ಮುಖ್ಯ ನ್ಯಾಯಾಧಿಶರು                    -           ನ್ಯಾಯಮೂರ್ತಿ ಹಿರಾಲಲ್ಕನಿಯ

ಲೋಕಸಭೆಯಪ್ರಥಮ ಅಧ್ಯಕ್ಷರು                                -           ಜಿ . ವಿ ಮಾವಳಂಕರ್

ಹೈಕೋರ್ಟನಪ್ರಥಮ ನ್ಯಾಯಾದೀಶರು                       -           ಶಂಬುನಾಥ್ಪಂಡಿತ್

ಭಾರತೀಯಸೇನಾ ಪಡೆಯ ಪ್ರಥಮ ಮಹಾದಂಡ ನಾಯಕ -     ಜನರಲ್ಕೆ . ಮಂ. ಕಾರಿಯಪ್ಪ

ಸೇನಾಪಡೆಯ ಪ್ರಥಮ ಮುಖ್ಯಸ್ಥ                                -           ಜನರಲ್ಮಾಣಿಕ್ಶಾ

ಯಾವುದಳದಪ್ರಥಮ ಮುಖ್ಯಸ್ಥ                                  -           ಏರ್ಮಾರ್ಷಲ್ಎಸ್‌. ಮುಖರ್ಜಿ

ನೌಕಾದಳದಪ್ರಥಮ ಮುಖ್ಯಸ್ಥರು                                -           ವೈಸ್ಅಡ್ಮಿರಲ್ಆರ್‌ . ಡಿ  ಕಟಾರಿ

ಭಾರತದಪ್ರಥಮ ಪೈಲಟ್                                           -           ಜೆ . ಆರ್‌ . ಡಿ  ಟಾಟಾ

ಭಾರತದಪ್ರಥಮ ಗಗನಯಾತ್ರಿ                                     -           ರಾಕೇಶ್ಶರ್ಮಾ

ಇಂಗ್ಲೀಷ್ಕಾಲುವೆಯನ್ನುಈಜಿದ ಪ್ರಥಮ ಭಾರತೀಯ -          ಮಿಹಿರ್ಸೇನ್

ಎವರೆಸ್ಟ್ಪರ್ವತವನ್ನುಏರಿದ ಪ್ರಥಮ ಭಾರತೀಯ      -           ಶರ್ಪಾ ತೇನ್ಸಿಂಗ್

ಭಾರತರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ                    -           ಸಿ . ರಾಜಗೋಪಾಲಾಚಾರಿ

ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ-          ಜೆ . ಆರ್‌. ಡಿ . ಟಾಟಾ

ಭಾರತದರಾಷ್ಟ್ರಧ್ಯಕ್ಷರಾದಪ್ರಥಮ ಮುಸ್ಲಿಂ ವ್ಯಕ್ತಿ        -           ಡಾ . ಜಾಕಿರ್ಹುಸೇನ್

ನೋಬಲ್ಪ್ರಶಸ್ತಿ ಪಡೆದ ಮೊದಲ ಭಾರತೀಯ             -           ರವೀಂದ್ರನಾಥ ಠಾಗೋರ್

ಬ್ರಿಟೀಷ್ಪಾರ್ಲಿಮೆಂಟ್ ಸದಸ್ಯರಾದ ಪ್ರಥಮ ಭಾರತೀಯ    ದಾದಾಬಾಯಿ ನವರೋಜಿ

ಮ್ಯಾಗ್ಸಸ್ಸೆಪ್ರಶಸ್ತಿ ಪಡೆದ ಪ್ರಥಮ ಬಾರತೀಯ              -           ಆಚಾರ್ಯ  ವಿನೋಬಾಭಾವೆ

ಆಸ್ಕರ್ಪ್ರಶಸ್ತಿ ಪಡೆದ ಪ್ರಥಮ ಭಾರತೀಯ                   -           ಸತ್ಯಜಿತ್ರೇ

Thursday, June 3, 2021

GK Current Affairs : ಪ್ರಚಲಿತ ಘಟನೆಗಳು

 GK Current Affairs : ಪ್ರಚಲಿತ ಘಟನೆಗಳು

GK Current Affairs : ಪ್ರಚಲಿತ ಘಟನೆಗಳು

ದೇಶಾದ್ಯಂತ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು:ರಾಜ್ಯದಲ್ಲೂ ಪಿಯುಸಿ ಪರೀಕ್ಷೆ ಅನಿಶ್ಚಿತ ಸ್ಥಿತಿ: ಶೀಘ್ರವಾಗಿ ವಿದ್ಯಾರ್ಥಿ ಸ್ನೇಹಿ ನಿರ್ಧಾರ

362 ಗೆಜೆಟೆಡ್ ಪ್ರೋಬೇಷನರಿ ಹುದ್ದೆಗಳ ನೇಮಕಾತಿ ಆಕ್ರಮ: ಮತ್ತೆ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ

226 ತಾಲೂಕು ಪಂಚಾಯತಿಗಳಿಗೆ ಹೆಚ್ಚುವರಿ ಸಹಾಯಕ ನಿರ್ದೇಶಕ ಹುದ್ದೆ ಸೃಜನೆ

ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಆದ್ಯತೆ: ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಮಕ್ಕಳ ವಿಶೇಷ ವಾರ್ಡ್.

ಎರಡನೇ ತ್ರೈಮಾಸಿಕ ಕಂತಿನ ವೇತನ ಅನುದಾನ ಬಿಡುಗಡೆ.

ಫಾಸಿಟಿವಿಟಿ 5% ಕ್ಕಿಂತ ಕಡಿಮೆ ಇದ್ದರೆ ಲಾಕಡೌನ್ ಸಡಿಲಿಕೆಗೆ ಸೂಚನೆ,

ಬಿಬಿಎಂಪಿ: 15-20 ವರ್ಷಗಳಿಂದ ಸೇವೆ ಮಾಡುತ್ತಿರುವ ಗುತ್ತಿಗೆ ಶಿಕ್ಷಕರಿಗೆ ಅರ್ಧಚಂದ್ರ

ಪಿಎಸ್ ಐ ಹುದ್ದೆಯಿಂದ ಪಿಐ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿ.

2ಡಿಜಿ ಔಷಧ ಬಳಕೆಗೆ ಮಾರ್ಗಸೂಚಿ ಪ್ರಕಟ:990 ರೂ ದರ ನಿಗದಿ.

ಲಸಿಕೆ ಪಡೆದ ಸಾರಿಗೆ ಸಿಬ್ಬಂದಿ ಸೇವೆಗೆ ಆದ್ಯತೆ.

ಲಸಿಕೆಗಳ ಮಿಶ್ರಣವಿಲ್ಲ:ಕೇಂದ್ರ ಸರಕಾರ.

ವ್ಯಾಕ್ಸಿನ್ ಮಾರಾಟ ಮಾಡಿದ ಆರೋಗ್ಯ ಕೇಂದ್ರಗಳಿಗೆ ನೋಟಿಸ್.

ವಿದೇಶದಲ್ಲಿ ವಿದ್ಯಾಭ್ಯಾಸ, ಉದ್ಯೋಗ:ಆದ್ಯತೆ ಕೋಟಾದಡಿ ಲಸಿಕೆ.

ಸೇನಾ ವರಿಷ್ಟರ ನೇಮಕ.

ದಾಖಲೆಯ ಇಳಿಕೆ ಕಂಡ ಕರೋನಾ ನಂಜು.

ಪರೀಕ್ಷಾ ಅಭ್ಯಾಸದ ಅನುಕೂಲಕ್ಕಾಗಿ ದೀಕ್ಷಾ ಆ್ಯಪ್.

3ಸಾವಿರ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಆರಂಭ .

4ಸಾವಿರ ಪೋಲಿಸ್ ಹುದ್ದೆಗಳಿಗೆ ನೇಮಕಾತಿ

ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಜಮಾ,

CBSE 12ನೇ ತರಗತಿ ಪರೀಕ್ಷೆಗಳು ರದ್ದು:ಕೋವಿಡ್ 19 ಹಿನ್ನಲೆಯಲ್ಲಿ ಈ ವರ್ಷ ಪರೀಕ್ಷೆ  ನಡೆಸದಿರಲು ಸರಕಾರದ ನಿರ್ಧಾರ:ಮಾನ್ಯ ಪ್ರಧಾನಮಂತ್ರಿಗಳಿಂದ ಘೋಷಣೆ*

PSI ಸಿವಿಲ್ ಹುದ್ದೆಯಿಂದ ಪೋಲಿಸ್ ಇನಸ್ಪೆಕ್ಟರ್ ಸಿವಿಲ್ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿ.

226 ತಾಲೂಕು ಪಂಚಾಯತಿಗಳಿಗೆ ಒಂದೊಂದು ಹೆಚ್ಚುವರಿ  ಸಹಾಯಕ ನಿರ್ದೇಶಕರ ಹುದ್ದೆಯನ್ನು  ಸೃಜಿಸಿ ಸರಕಾರದ ಆದೇಶ.

2020-21 ನೇ ವೇತನ ವೆಚ್ಚದ ಬಾಬ್ತುಗಳಿಗೆ 2ನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಆದೇಶ ದಿ:01-06-2021.