SLIDE1

Thursday, June 3, 2021

GK Current Affairs : ಪ್ರಚಲಿತ ಘಟನೆಗಳು

 GK Current Affairs : ಪ್ರಚಲಿತ ಘಟನೆಗಳು

GK Current Affairs : ಪ್ರಚಲಿತ ಘಟನೆಗಳು


ದೇಶಾದ್ಯಂತ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು:ರಾಜ್ಯದಲ್ಲೂ ಪಿಯುಸಿ ಪರೀಕ್ಷೆ ಅನಿಶ್ಚಿತ ಸ್ಥಿತಿ: ಶೀಘ್ರವಾಗಿ ವಿದ್ಯಾರ್ಥಿ ಸ್ನೇಹಿ ನಿರ್ಧಾರ


362 ಗೆಜೆಟೆಡ್ ಪ್ರೋಬೇಷನರಿ ಹುದ್ದೆಗಳ ನೇಮಕಾತಿ ಆಕ್ರಮ: ಮತ್ತೆ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ


226 ತಾಲೂಕು ಪಂಚಾಯತಿಗಳಿಗೆ ಹೆಚ್ಚುವರಿ ಸಹಾಯಕ ನಿರ್ದೇಶಕ ಹುದ್ದೆ ಸೃಜನೆ

ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಆದ್ಯತೆ: ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಮಕ್ಕಳ ವಿಶೇಷ ವಾರ್ಡ್.


ಎರಡನೇ ತ್ರೈಮಾಸಿಕ ಕಂತಿನ ವೇತನ ಅನುದಾನ ಬಿಡುಗಡೆ.


ಫಾಸಿಟಿವಿಟಿ 5% ಕ್ಕಿಂತ ಕಡಿಮೆ ಇದ್ದರೆ ಲಾಕಡೌನ್ ಸಡಿಲಿಕೆಗೆ ಸೂಚನೆ,


ಬಿಬಿಎಂಪಿ: 15-20 ವರ್ಷಗಳಿಂದ ಸೇವೆ ಮಾಡುತ್ತಿರುವ ಗುತ್ತಿಗೆ ಶಿಕ್ಷಕರಿಗೆ ಅರ್ಧಚಂದ್ರ

ಪಿಎಸ್ ಐ ಹುದ್ದೆಯಿಂದ ಪಿಐ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿ.


2ಡಿಜಿ ಔಷಧ ಬಳಕೆಗೆ ಮಾರ್ಗಸೂಚಿ ಪ್ರಕಟ:990 ರೂ ದರ ನಿಗದಿ.

ಲಸಿಕೆ ಪಡೆದ ಸಾರಿಗೆ ಸಿಬ್ಬಂದಿ ಸೇವೆಗೆ ಆದ್ಯತೆ.


ಲಸಿಕೆಗಳ ಮಿಶ್ರಣವಿಲ್ಲ:ಕೇಂದ್ರ ಸರಕಾರ.


ವ್ಯಾಕ್ಸಿನ್ ಮಾರಾಟ ಮಾಡಿದ ಆರೋಗ್ಯ ಕೇಂದ್ರಗಳಿಗೆ ನೋಟಿಸ್.


ವಿದೇಶದಲ್ಲಿ ವಿದ್ಯಾಭ್ಯಾಸ, ಉದ್ಯೋಗ:ಆದ್ಯತೆ ಕೋಟಾದಡಿ ಲಸಿಕೆ.

ಸೇನಾ ವರಿಷ್ಟರ ನೇಮಕ.


ದಾಖಲೆಯ ಇಳಿಕೆ ಕಂಡ ಕರೋನಾ ನಂಜು.


ಪರೀಕ್ಷಾ ಅಭ್ಯಾಸದ ಅನುಕೂಲಕ್ಕಾಗಿ ದೀಕ್ಷಾ ಆ್ಯಪ್.


3ಸಾವಿರ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಆರಂಭ .



4ಸಾವಿರ ಪೋಲಿಸ್ ಹುದ್ದೆಗಳಿಗೆ ನೇಮಕಾತಿ


ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಜಮಾ,



CBSE 12ನೇ ತರಗತಿ ಪರೀಕ್ಷೆಗಳು ರದ್ದು:ಕೋವಿಡ್ 19 ಹಿನ್ನಲೆಯಲ್ಲಿ ಈ ವರ್ಷ ಪರೀಕ್ಷೆ  ನಡೆಸದಿರಲು ಸರಕಾರದ ನಿರ್ಧಾರ:ಮಾನ್ಯ ಪ್ರಧಾನಮಂತ್ರಿಗಳಿಂದ ಘೋಷಣೆ*


PSI ಸಿವಿಲ್ ಹುದ್ದೆಯಿಂದ ಪೋಲಿಸ್ ಇನಸ್ಪೆಕ್ಟರ್ ಸಿವಿಲ್ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿ.


226 ತಾಲೂಕು ಪಂಚಾಯತಿಗಳಿಗೆ ಒಂದೊಂದು ಹೆಚ್ಚುವರಿ  ಸಹಾಯಕ ನಿರ್ದೇಶಕರ ಹುದ್ದೆಯನ್ನು  ಸೃಜಿಸಿ ಸರಕಾರದ ಆದೇಶ.


2020-21 ನೇ ವೇತನ ವೆಚ್ಚದ ಬಾಬ್ತುಗಳಿಗೆ 2ನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಆದೇಶ ದಿ:01-06-2021.



0 Comments:

Post a Comment