Question and Answers : The First In India : ಭಾರತದಲ್ಲಿ ಮೊದಲಿಗರು
Question and Answers : The First In India : ಭಾರತದಲ್ಲಿ ಮೊದಲಿಗರು
ಸ್ವತಂತ್ರಭಾರತದ ಪ್ರಥಮ ಗರ್ವನರ್ ಜನರಲ್ - ಮೌಂಟ್ ಬ್ಯಾಟನ್
ಭಾರತದಪ್ರಥಮ ಭಾರತೀಯ ಗರ್ವನರ್ ಜನರಲ್ - ಸಿ. ರಾಜಗೋಪಾಲಾಚಾರಿ
ಭಾರತದಪ್ರಥಮ ರಾಷ್ಟ್ರಪತಿ - ಡಾ. ರಾಜೇಂದ್ರ ಪ್ರಸಾದ್
ಭಾರತದಪ್ರಥಮ ಉಪರಾಷ್ಟ್ರಪತಿ - ಡಾ. ಎಸ್. ರಾಧಾಕೃಷ್ಣನ್
ಬಾರತದಪ್ರಥಮ ಪ್ರಧಾನ ಮಂತ್ರಿ - ಜವಾಹರಲಾಲ್ ನೆಹರು
ಭಾರತೀಯರಾಷ್ಟ್ರೀಯ ಕಾಂಗ್ರೇಸ್ನ ಮೊದಲ ಅಧ್ಯಕ್ಷರು W . C . ಬ್ಯಾನರ್ಜಿ
ಭಾರತದಪ್ರಥಮ ICS ಅಧಿಕಾರಿ - ಸತ್ಯೇಂದ್ರ ನಾಥ ಠಾಗೋರ್
ಭಾರತದಪ್ರಥಮ ಮುಖ್ಯ ನ್ಯಾಯಾಧಿಶರು - ನ್ಯಾಯಮೂರ್ತಿ ಹಿರಾಲಲ್ ಕನಿಯ
ಲೋಕಸಭೆಯಪ್ರಥಮ ಅಧ್ಯಕ್ಷರು - ಜಿ . ವಿ ಮಾವಳಂಕರ್
ಹೈಕೋರ್ಟನಪ್ರಥಮ ನ್ಯಾಯಾದೀಶರು - ಶಂಬುನಾಥ್ ಪಂಡಿತ್
ಭಾರತೀಯಸೇನಾ ಪಡೆಯ ಪ್ರಥಮ ಮಹಾದಂಡ ನಾಯಕ - ಜನರಲ್ ಕೆ . ಮಂ. ಕಾರಿಯಪ್ಪ
ಸೇನಾಪಡೆಯ ಪ್ರಥಮ ಮುಖ್ಯಸ್ಥ - ಜನರಲ್ ಮಾಣಿಕ್ ಶಾ
ಯಾವುದಳದಪ್ರಥಮ ಮುಖ್ಯಸ್ಥ - ಏರ್ಮಾರ್ಷಲ್ ಎಸ್. ಮುಖರ್ಜಿ
ನೌಕಾದಳದಪ್ರಥಮ ಮುಖ್ಯಸ್ಥರು - ವೈಸ್ ಅಡ್ಮಿರಲ್ ಆರ್ . ಡಿ ಕಟಾರಿ
ಭಾರತದಪ್ರಥಮ ಪೈಲಟ್ - ಜೆ . ಆರ್ . ಡಿ ಟಾಟಾ
ಭಾರತದಪ್ರಥಮ ಗಗನಯಾತ್ರಿ - ರಾಕೇಶ್ ಶರ್ಮಾ
ಇಂಗ್ಲೀಷ್ ಕಾಲುವೆಯನ್ನುಈಜಿದ ಪ್ರಥಮ ಭಾರತೀಯ - ಮಿಹಿರ್ ಸೇನ್
ಎವರೆಸ್ಟ್ ಪರ್ವತವನ್ನುಏರಿದ ಪ್ರಥಮ ಭಾರತೀಯ - ಶರ್ಪಾ ತೇನ್ಸಿಂಗ್
ಭಾರತರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ - ಸಿ . ರಾಜಗೋಪಾಲಾಚಾರಿ
ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ- ಜೆ . ಆರ್. ಡಿ . ಟಾಟಾ
ಭಾರತದರಾಷ್ಟ್ರಧ್ಯಕ್ಷರಾದಪ್ರಥಮ ಮುಸ್ಲಿಂ ವ್ಯಕ್ತಿ - ಡಾ . ಜಾಕಿರ್ ಹುಸೇನ್
ನೋಬಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ - ರವೀಂದ್ರನಾಥ ಠಾಗೋರ್
ಬ್ರಿಟೀಷ್ ಪಾರ್ಲಿಮೆಂಟ್ನ ಸದಸ್ಯರಾದ ಪ್ರಥಮ ಭಾರತೀಯ ದಾದಾಬಾಯಿ ನವರೋಜಿ
ಮ್ಯಾಗ್ಸಸ್ಸೆಪ್ರಶಸ್ತಿ ಪಡೆದ ಪ್ರಥಮ ಬಾರತೀಯ - ಆಚಾರ್ಯ ವಿನೋಬಾಭಾವೆ
ಆಸ್ಕರ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ - ಸತ್ಯಜಿತ್ ರೇ






0 Comments:
Post a Comment