SLIDE1

This is default featured slide 1 title

Go to Blogger edit html and find these sentences.Now replace these sentences with your own descriptions.

This is default featured slide 2 title

Go to Blogger edit html and find these sentences.Now replace these sentences with your own descriptions.

This is default featured slide 3 title

Go to Blogger edit html and find these sentences.Now replace these sentences with your own descriptions.

This is default featured slide 4 title

Go to Blogger edit html and find these sentences.Now replace these sentences with your own descriptions.

This is default featured slide 5 title

Go to Blogger edit html and find these sentences.Now replace these sentences with your own descriptions.

Monday, May 24, 2021

Science GK Quiz : ಸಾಮಾನ್ಯ ವಿಜ್ಞಾನ ರಸಪ್ರಶ್ನೆ

 Science GK Quiz : ಸಾಮಾನ್ಯ ವಿಜ್ಞಾನ ರಸಪ್ರಶ್ನೆ 

Science GK Quiz : ಸಾಮಾನ್ಯ ವಿಜ್ಞಾನ ರಸಪ್ರಶ್ನೆ

Science GK Quiz :ಸಾಮಾನ್ಯ ವಿಜ್ಞಾನ ರಸಪ್ರಶ್ನೆ : ಈ ವಿಡಿಯೋ ವಿಭಾಗದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ರಸಪ್ರಶ್ನೆ ರೂಪದಲ್ಲಿ ವಿವರಿಸಲಾಗಿದೆ.

Science GK Quiz : ವಿಜ್ಞಾನ ರಸಪ್ರಶ್ನೆ 

Saturday, May 22, 2021

UDISE : How to fill Udise 2021 in MHRD - UDISE ಹೇಗೆ ಭರ್ತಿ ಮಾಡುವುದು

 UDISE : How to fill Udise 2021 in MHRD - UDISE ಹೇಗೆ ಭರ್ತಿ ಮಾಡುವುದು

UDISE : How to fill Udise 2021 in MHRD - UDISE ಹೇಗೆ ಭರ್ತಿ ಮಾಡುವುದು

U-DISE code stands for UNIFIED DISTRICT INFORMATION SYSTEM for EDUCATION

2020-21 ನೇ ಸಾಲಿನ ಯು-ಡೈಸ್  ಮಾಹಿತಿಯನ್ನು MHRD ತಂತ್ರಾಂಶದಲ್ಲಿ ಅಪ್ಡೇಟ್ ಮಾಡುವಾಗ ಗಮನಿಸಬೇಕಾದ ಅಂಶಗಳು

UDISE - ಮಾಹಿತಿಯಲ್ಲಿ  PREVIOUS YEAR ಎಂದು ಇದ್ದರೆ ಅದಕ್ಕೆ 2019-20 ರ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Section - 1

School Profile (Location, Structure, Management and Medium of Instruction)* ಇದರಲ್ಲಿ ಮುಖ್ಯ ಶಿಕ್ಷಕರ ಮಾಹಿತಿ, ಶಾಲಾ Manegement ಮಾಹಿತಿ, SDMC ಮಾಹಿತಿ, ಅಂಗನವಾಡಿಯ 2020-21 ನೇ ಸಾಲಿನ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Section - 2

ಬಹು ಮುಖ್ಯವಾಗಿ ಯುಡೈಸ್ ನಲ್ಲಿರುವ Physical Facilities and Equipment’s ಶಾಲಾ ಮೂಲಭೂತ ಸೌಕರ್ಯ ಮಾಹಿತಿಗಳನ್ನು ನಿಖರವಾಗಿ ಇರುವಂತೆ ಮಾಹಿತಿಗಳನ್ನು ಅಪ್ಡೇಟ್ ಮಾಡಬೇಕು.

ಉದಾ: ಕೆಲವು ಶಾಲೆಗಳಲ್ಲಿ ಹೊಸದಾಗಿ ಕೊಠಡಿಗಳು, ಹೊಸದಾಗಿ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ …………Etc ಹೀಗೆ ಹೊಸದಾಗಿ ಆಗಿರುತ್ತವೆ. ಆದ್ದರಿಂದ 2020-21 ರ ನಿಖರಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

SECTION - 3

ಶಿಕ್ಷಕರ ಮಾಹಿತಿ ಯನ್ನು 2020-21 ನೇ ಸಾಲಿನಲ್ಲಿ ಇದ್ದಂತೆ ಅಪ್ಡೇಟ್ ಮಾಡಬೇಕು.

ಉದಾ: ಇತ್ತೀಚೆಗೆ RETIREMENT, DEATH, TRANSFER ಆಗಿದ್ದರೆ ಅವರನ್ನು DELETE ಮಾಡುವಂತಿಲ್ಲ. ಹಾಗೆಯೇ ಉಳಿಸಿಕೊಳ್ಳಬೇಕು. ಏಕೆಂದರೆ 2020-21ನೇ ಸಾಲಿನ SATS ನಲ್ಲಿ ಅವರ ಮಾಹಿತಿಯನ್ನು ಕೂಡ ಅಪ್ಡೇಟ್ ಮಾಡಿರುತ್ತೀರಿ.

SECTION - 4

ಮಕ್ಕಳ ಸಂಖ್ಯೆ* ಯು ನಿಮಗೆ ತಿಳಿದಿರುವಂತೆ 2020-21 ನೇ ಸಾಲಿನ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

SECTION - 5

Incentives and facilities provided to children* ಇದರಲ್ಲಿ 2019-20 ರಲ್ಲಿ ವಿತರಿಸಿರುವ ಪಠ್ಯಪುಸ್ತಕ,  ಸಮವಸ್ತ್ರ, ಬೈಸಿಕಲ್(8TH) ಮಾಹಿತಿಗಳನ್ನು ಎಷ್ಟು ಮಕ್ಕಳಿಗೆ ವಿತರಿಸಲಾಗಿದೆ ಎಂಬ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

U-DISE code stands for UNIFIED DISTRICT INFORMATION SYSTEM for EDUCATION

Section - 6

Annual Examination result ಇದರಲ್ಲಿ 2019-20ರಲ್ಲಿ 5 ಮತ್ತು 8 ನೇ ತರಗತಿಯಲ್ಲಿ ಇರುವ ಒಟ್ಟು ಮಕ್ಕಳು ಹಾಗೂ  ತೇರ್ಗಡೆ ಆಗಿರುವ ಮಕ್ಕಳ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Section - 8

Receipts and Expenditure ಇದರಲ್ಲಿ 2019-20ನೇ ಸಾಲಿನಲ್ಲಿ ಬಿಡುಗಡೆಯಾದ ಶಾಲಾನುದಾನ ಹಾಗೂ ಮುಂತಾದ ಅನುದಾನಗಳ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.

Section -10 & 11

PGI and Other Indicators & School Safety ಇದರಲ್ಲಿ 2020-21 ನೇ ಸಾಲಿನ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. 10.1.6 ರಲ್ಲಿ ನಮ್ಮಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು PFMS ಅಲ್ಲಿ ನೋಂದಣಿ ಆಗಿದ್ದು, YES ಎಂದು ನಮೂದಿಸುವುದು. 

ಸೂಚನೆ: ಎಲ್ಲಾ ಮಾಹಿತಿಗಳನ್ನು ಅಪ್ಡೇಟ್‌ ಮಾಡಿ Validation ಮಾಡುವುದು. ನಂತರ ನೀವು ಅಪ್ಡೇಟ್‌ ಮಾಡಿದ ಮಾಹಿತಿಯ ರಿಪೋರ್ಟ್ ಅನ್ನು Download DCF Format, Download School Report Card ಇಲ್ಲಿ Download(PDF ರೂಪದಲ್ಲಿ ಇರುತ್ತದೆ) ಮಾಡಿಕೊಂಡು ಮತ್ತೊಮ್ಮೆ ಮಾಹಿತಿಗಳು ಸರಿಯಾಗಿರುವುದರ ಬಗ್ಗೆ ಪರಿಶೀಲಿಸಿ ಖಚಿತ ಪಡಿಸಿಕೊಂಡು ಕೊನೆಯಲ್ಲಿ Certified ಮಾಡುವುದು. ಸಮಗ್ರ ಶಿಕ್ಷಣ ಕರ್ನಾಟಕದ Annual Work Plan ಗೆ ಯುಡೈಸ್ ಮಾಹಿತಿಯು important ಆಗಿರುವುದರಿಂದ ತಪ್ಪಾಗದಂತೆ ಕ್ರಮವಹಿಸುವುದು.

U-DISE code stands for UNIFIED DISTRICT INFORMATION SYSTEM for EDUCATION

UDISE FORM IN PDF 

ಕೃಪೆ : WhatsApp

Friday, May 21, 2021

OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ

 OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ

OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ

OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ

1. ಒಲಂಪಿಕ್ ಕ್ರೀಡೆಗಳು ಗ್ರೀಸ್ನಲ್ಲಿ ಯಾವಾಗ ಪ್ರರಂಭವಾದವು ?

...Answer is C)
ಒಲಂಪಿಕ್ ಕ್ರೀಡೆಗಳು ಗ್ರೀಸ್ನಲ್ಲಿ "ಕ್ರಿ.ಪೂ . 776" ನಡೆದವು

2. ಒಲಂಪಿಕ್ ಕ್ರಿಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ ?

...Answer is D)
ಒಲಂಪಿಕ್ ಕ್ರಿಡೆಗಳು 4 ವರ್ಷಗಳಿಗೊಮ್ಮೆ ನಡೆಯುತ್ತವೆ.

3. ರೋಮನ್ ದೊರೆಯಾದ ಥಿಯೋಡೋಸಿಯಸ್ನು ಒಲಂಪಿಕ್ ಕ್ರಿಡೆಗಳನ್ನು ಯಾವಾಗ ನಿಷೇಧಿಸಿದನು ?

...Answer is B)
ರೋಮನ್ ದೊರೆಯಾದ ಥಿಯೋಡೋಸಿಯಸ್ನು ಒಲಂಪಿಕ್ ಕ್ರಿಡೆಗಳನ್ನು ಕ್ರಿ. ಶ. 394 ರಲ್ಲಿ ನಿಷೇಧಿಸಿದನು .

4. ಒಲಂಪಿಕ್ ಕ್ರಿಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು ?

...Answer is C)
ಒಲಂಪಿಕ್ ಕ್ರಿಡೆಗಳು 1896 ರಲ್ಲಿ ಮೊದಲ ಬಾರಿಗೆ ಅಥೇನ್ಸ್‌ ನಲ್ಲಿ ನಡೆದವು .

5. 1900ರ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?

...Answer is B)
1900ರ ಒಲಂಪಿಕ್ ಕ್ರಿಡೆಗಳು ಪ್ಯಾರಿಸ್‌ ನಲ್ಲಿ ನಡೆದವು .

6. ಚಳಿಗಾಲದ ಒಲಂಪಿಕ್ ಕ್ರಿಡೆಗಳು ಯಾವಾಗ ಪ್ರರಂಭವಾದವು ?

...Answer is C)
ಚಳಿಗಾಲದ ಒಲಂಪಿಕ್ ಕ್ರಿಡೆಗಳು ಕ್ರಿ. ಶ. 1924 ರಲ್ಲಿ ಪ್ರರಂಭವಾದವು .

7. ಒಲಂಪಿಕ್ ಧ್ವಜವನ್ನು ಮೊದಲ ಭಾರಿಗೆ ಯಾವಾಗ ಹಾರಿಸಲಾಯಿತು ?

...Answer is B)
ಒಲಂಪಿಕ್ ಧ್ವಜವನ್ನು ಮೊದಲ ಭಾರಿಗೆ 1920 ರಲ್ಲಿ ಹಾರಿಸಲಾಯಿತು.

8. ಪ್ರಥಮ ಭಾರಿಗೆ ಒಲಂಪಿಕ್ ಜ್ಯೋತಿಯನ್ನು ಯಾವಾಗ ಬೆಳಗಿಸಲಾಯಿತು ?

...Answer is D)
ಪ್ರಥಮ ಭಾರಿಗೆ ಒಲಂಪಿಕ್ ಜ್ಯೋತಿಯನ್ನು 1928 ರಲ್ಲಿ ಬೆಳಗಿಸಲಾಯಿತು .

9. 1996 ರಲ್ಲಿ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?

...Answer is A)
1996 ರಲ್ಲಿ ಒಲಂಪಿಕ್ ಕ್ರಿಡೆಗಳು ಅಟ್ಲಾಂಟ್‌ ದಲ್ಲಿ ನಡೆದವು .

10. 2000 ರಲ್ಲಿ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?

...Answer is C)
2000 ರಲ್ಲಿ ಒಲಂಪಿಕ್ ಕ್ರಿಡೆಗಳು ಸಿಡ್ನಿಯಲ್ಲಿ ನಡೆದವು .

Thursday, May 20, 2021

Mathematics Quiz : Two Variable : ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು

 Mathematics Quiz : Two Variable : ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು

Mathematics Quiz : Two Variable : ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು

Quiz