SCIENCE QUIZ : ರೋಗಗಳು ಮತ್ತು ಅವುಗಳ ಲಸಿಕೆಗಳು
SCIENCE QUIZ : ರೋಗಗಳು ಮತ್ತು ಅವುಗಳ ಲಸಿಕೆಗಳು : ರಸಪ್ರಶ್ನೆ
ವಿಜ್ಞಾನ ಪ್ರಶ್ನೆ
Quiz
- ಯಾವುದರ ಕೊರತೆಯು ಡಯಾಬಿಟಿಕ್ಸ್ಗೆ ಕಾರಣವಾಗುತ್ತದೆ ?
- ಸಕ್ಕರೆ
- ಕ್ಯಾಲ್ಸಿಯಂ
- ಇನ್ಸುಲಿನ್
- ವಿಟಮಿನ್ಗಳು
- ಲ್ಯೂಕೇಮಿಯ ಯಾವುದರ ಕಾಯಿಲೆ ?
- ಹೃದಯ
- ಮೆದುಳು
- ರಕ್ತ
- ಚರ್ಮ
- ಸಾರ್ವತ್ರಿಕ ರಕ್ತದ ಗುಂಪು ಯಾವುದು ?
- ಎ
- ಬಿ
- ಎಬಿ
- ಓ
- ಮನುಷ್ಯ ದೇಹದ ಅತ್ಯಂತ ದೊಡ್ಡ ಅಂಗ ಯಾವುದು ?
- ಕರಳು
- ಕಣ್ಣು
- ಹೃದಯ
- ಕಿಡ್ನಿ
- ಸಾಮಾನ್ಯ ಮನುಷ್ಯನ ಹೃದಯ ನಿಮಿಷಕ್ಕೆ ಸರಾಸರಿ ಎಷ್ಟು ಬಾರಿ ಬಡಿಯುತ್ತದೆ ?
- 90
- 95
- 70
- 105
- ಯಾವುದರ ರೋಗವನ್ನು ಕಂಡುಹಿಡಿಯಲು ಇಸಿಜಿಯನ್ನು ಮಾಡುತ್ತಾರೆ ?
- ಹೃದಯ
- ಮೆದುಳು
- ಕರಳು
- ಕಿಡ್ನಿ
- ಡಯಾಲಿಸಿಸನ್ನು ಯಾವುದರ ಚಿಕಿತ್ಸೆಗೆ ಉಪಯೋಗಿಸುತ್ತಾರೆ ?
- ಹೃದಯ
- ಕಿಡ್ನಿ
- ಮೆದುಳು
- ಶ್ವಾಸಕೋಶ
- ಏಡ್ಸ್ (AIDS) ಕಾಯಿಲೆಗೆ ಕಾರಣವಾಗುವುದು ಯಾವುದು ?
- ಫಂಗಸ್
- ವೈರಸ್
- ಬ್ಯಾಕ್ಟೀರಿಯ
- ಮೇಲಿನ ಯಾವುದು ಅಲ್ಲ
- ಥರ್ಮೋಮೀಟರನ್ನು ಕಂಡುಹಿಡಿದವರು ಯಾರು ?
- ಅಬ್ರಾಹಾಂ ಲೂಯಿಸ್
- ಜೇಮ್ಸ್ ವ್ಯಾಟ್
- ಗೆಲಿಲಿಯೋ
- ಹೇನ್ರಿ
- ಫೆನ್ಸಿಲಿನ್ ಕಂಡುಹಿಡಿದ ವಿಜ್ಞಾನಿ ಯಾರು ?
- ಚಾರ್ಲ್ಸ್ ಡಾರ್ವಿನ್
- ಅಲೆಕ್ಸಾಂಡರ್ ಫ್ಲೆಮಿಂಗ್
- ಲೂಯಿಸ್ ಪಾಶ್ಚರ್
- ಎಡ್ವರ್ಡ ಜೆನ್ನರ್
- ಸಿಡುಬಿನ ಲಸಿಕೆ ಕಂಡುಹಿಡಿದವರು ಯಾರು ?
- ಲೂಯಿಸ್ ಪಾಶ್ಚರ್
- ಜಾನ್ ಇ. ಸಾಲ್ಕ್
- ಜೆ. ನಿಕೋಲ್ಲೆ
- ಎಡ್ವರ್ಡ್ ಜೆನ್ನರ್
- ಫೋಲಿಯೋ ಲಸಿಕೆ ಕಂಡುಹಿಡಿದವರು ಯಾರು ?
- ಜಾನ್ ಇ. ಸಾಲ್ಕ್
- ಲೂಯಿಸ್ ಪಾಶ್ಚರ್
- ಎಡ್ವರ್ಡ ಜೆನ್ನರ್
- ವೆಕ್ಸ್ಮನ್
- ಸಕ್ಕರೆಯಲ್ಲಿ ಈ ಕೆಳಗಿನ ಅಂಶವಿರುತ್ತದೆ ?
- ಪ್ರೋಟೀನ್
- ಕಾರ್ಬೋಹೈಡ್ರೇಟ್ಸ್
- ವಿಟಮಿನ್ಸ್
- ಮೇಲಿನ ಎಲ್ಲವು
- ಕಾಲರ ಲಸಿಕೆಯನ್ನು ಕಂಡುಹಿಡಿದವರು ಯಾರು ?
- ಜೆ.ಎಪ್. ಎಂಡರ್ಸ್
- ಲೂಯಿಸ್ ಪಾಶ್ಚರ್
- ಹಾನ್ಮನ್
- ಎ. ಲಾವರೇನ್
- ಆಮ್ಲಜನಕವನ್ನು ಕಂಡುಹಿಡಿದವರು ಯಾರು ?
- ಡಾರ್ವಿನ್
- ನ್ಯೂಟನ್
- ಪಾಶ್ಚರ್
- ಪ್ರೀಸ್ಟ್ಲೆ
- ನಾಯಿ ಹುಚ್ಚು(Rabies) ಕಾಯಿಲೆಗೆ ಲಸಿಕೆ ಕಂಡುಹಿಡಿದವರು ಯಾರು ?
- ಎಡ್ವರ್ಡ್ ಜೆನ್ನರ್
- ಲೂಯಿಸ್ ಪಾಶ್ಚರ್
- ರಾರ್ಬಟ್ ಕೋಚ್
- ಹಾಫ್ಕಿನ್ಸ್
- ದಡಾರ್ ಕಾಯಿಲೆಗೆ ಲಸಿಕೆ ಸಂಶೋಧಿಸಿದ್ದು ಯಾರು ?
- ಜಾನ್ ಇ. ಸಾಲ್ಕ್
- ಲಿಯಾನ್
- ಲುವೆನ್ ಹಾಕ್
- ಜಾನ್.ಎಫ್. ಎಂಡರ್ಸ್
- ಕ್ಷಯರೋಗಕ್ಕೆ ಲಸಿಕೆ ಶೋಧಿಸಿದವರು ಯಾರು ?
- ರೀಡ್
- ಬ್ಲೇಮಿಂಗ್
- ಲಿಯಾನ್ ಕಾಲ್ಮೆಟ್
- ವಿಲಿಯಂ ಹಾರ್ವೆ






0 Comments:
Post a Comment