Mathematics Quiz : Two Variable : ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು
Quiz
- ರೇಖಾತ್ಮಕ ಸಮೀಕರಣಗಳ ಜೋಡಿಗಳು x + y = 9 ಮತ್ತು x – y = 1 ಆದರೆ x ಮತ್ತು y ನ ಬೆಲೆಯು
- 5 ಮತ್ತು 4
- 4 ಮತ್ತು 5
- 6 ಮತ್ತು 3
- 3 ಮತ್ತು 6
- ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣದ ಆದರ್ಶ ರೂಪ
- ax + b = 0
- ax + by + c = 0
- a + by - c = 0
- ax - by - c = 0
- ಒಂದು ಸಮತಲದ ಮೇಲೆ ಎರಡು ಸರಳ ರೇಖೆಗಳನ್ನು ಕೊಟ್ಟಾಗ ಅವುಗಳನ್ನು ಎಷ್ಟು ವಿಧಗಳಲ್ಲಿ ಪ್ರತಿನಿಧಿಸಬಹುದು?
- 3 ವಿಧಗಳಲ್ಲಿ
- 4 ವಿಧಗಳಲ್ಲಿ
- 5 ವಿಧಗಳಲ್ಲಿ
- 2 ವಿಧಗಳಲ್ಲಿ
- 2x +3y – 9 = 0 ಮತ್ತು 4x +6y – 18 = 0 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು
- ಛೇದಿಸುವ ರೇಖೆಗಳು
- ಪರಸ್ಪರ ಲಂಬ ರೇಖೆಗಳು
- ಸಮಾಂತರ ರೇಖೆಗಳು
- ಐಕ್ಯವಾಗುವ ರೇಖೆಗಳು
- a1/a2 ≠ b1/b2 ಸಮೀಕರಣದ ಜೋಡಿಗಳಿಗೆ ಎಷ್ಟು ಪರಿಹಾರಗಳಿವೆ?
- ಒಂದು ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- a1/a2 ≠ b1/b2 ಸಮೀಕರಣದ ಜೋಡಿಗಳು ಎತಂಹ ರೇಖೆಗಳಾಗಿವೇ?
- ಛೇದಿಸುವ ರೇಖೆಗಳು
- ಸಮಾಂತರ ರೇಖೆಗಳು
- ಐಕ್ಯಗೊಳ್ಳುವ ರೇಖೆಗಳು
- ಲಂಬ ರೇಖೆಗಳು
- ಎರಡು ರೇಖೆಗಳು ಒಂದು ಬಿಂದುವಿನಲ್ಲಿ ಛೇದಿಸಿದರೆ ಈ ಸಮೀಕರಣಗಳ ಜೋಡಿಗಿರುವ ಪರಿಹಾರ ?
- ಅನನ್ಯ ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- a1/a2 = b1/b2 = c1/c2 ಸಮೀಕರಣವನ್ನು ಪ್ರತಿನಿಧಿಸುವ ರೇಖೆಗಳು ?
- ಛೇದಿಸುವ ರೇಖೆಗಳು
- ಸಮಾಂತರ ರೇಖೇಗಳು
- ಐಕ್ಯಗೊಳ್ಳುವ ರೇಖೇಗಳು
- ಲಂಬ ರೇಖೆಗಳು
- a1/a2 = b1/b2 = c1/c2 ಸಮೀಕರಣದ ಜೋಡಿಗಳಿಗಿರುವ ಪರಿಹಾರಗಳು ?
- ಒಂದು ಪರಿಹಾರ
- ಅಪರಿಮಿತ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- ಎರಡು ರೇಖೆಗಳು ಪರಸ್ಪರ ಐಕ್ಯಗೊಂಡರೆ ಈ ಸಮೀಕರಣಗಳ ಜೋಡಿಗಿರುವ ಪರಿಹಾರ ?
- ಅನನ್ಯ ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- a1/a2 = b1/b2 ≠ c1/c2 ಸಮೀಕರಣವನ್ನು ಪ್ರತಿನಿಧಿಸುವ ರೇಖೆಗಳು?
- ಛೇದಿಸುವ ರೇಖೆಗಳು
- ಸಮಾಂತರ ರೇಖೇಗಳು
- ಐಕ್ಯಗೊಳ್ಳುವ ರೇಖೆಗಳು
- ಪರಸ್ಪರ ಲಂಬ ರೇಖೆಗಳು
- a1/a2 = b1/b2 ≠ c1/c2 ಸಮೀಕರಣದ ಜೋಡಿಗಳಿಗಿರುವ ಪರಿಹಾರಗಳು?
- ಒಂದು ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- ಎರಡು ರೇಖೆಗಳು ಪರಸ್ಪರ ಸಮಾಂತರವಾಗಿದ್ದರೆ ಈ ಸಮೀಕರಣಗಳ ಜೋಡಿಗಿರುವ ಪರಿಹಾರ ?
- ಅನನ್ಯ ಪರಿಹಾರ
- ಪರಿಹಾರ ಇಲ್ಲ
- ಅಪರಿಮಿತ ಪರಿಹಾರ
- ಮೇಲಿನ ಯಾವುದು ಅಲ್ಲ
- 3x + 2y = 5 ಮತ್ತು 2x – 3y = 7 ರೇಖಾತ್ಮಕ ಸಮೀಕರಣದ ಜೋಡಿಗಳು ?
- ಸ್ಥಿರ ಜೋಡಿಗಳು
- ಅಸ್ಥಿರ ಜೋಡಿಗಳು
- ಅವಲಂಬಿತ ಜೋಡಿಗಳು
- ಮೇಲಿನ ಯಾವುದು ಅಲ್ಲ
- x + y = 14 ಮತ್ತು x – y = 4 ಆದರೆ x ಮತ್ತು y ನ ಬೆಲೆಯು ?
- x = 9 , y = 5
- x = 5 , y = 9
- x = 9 , y = 6
- x = 6 , y = 5
- 4x + py + 8 = 0 , 4x + 4y + 2 = 0 ಸಮೀಕರಣದ ಜೋಡಿಗಳು ಸಮಾಂತರ ರೇಖೆಗಳನ್ನು ಪ್ರತಿನಿಧಿಸಿದರೆ p ಯ ಬೆಲೆಯು?
- 4
- 6
- 5
- 2
- kx + 3y – (k – 3) = 0 ಮತ್ತು 12x + ky – k = 0 ಸಮೀಕರಣದ ಜೋಡಿಗೆ ಅಪರಿಮಿತ ಸಂಖ್ಯೆಯ ಪರಿಹಾರಗಳಿದ್ದರೆ k ಯ ಬೆಲೆಯು ?
- 5
- 6
- 7
- 3
ಈ ನಕ್ಷೆಯು ಸೂಚಿಸುವ ರೇಖಾತ್ಮಕ ಸಮೀಕರಣಗಳಿಗಿರುವ ಪರಿಹಾರಗಳ ಸಂಖ್ಯೆ
- 4
- 3
- 2
- 1
ಈ ನಕ್ಷೆಯು ಸೂಚಿಸುವ ರೇಖಾತ್ಮಕ ಸಮೀಕರಣಗಳಿಗಿರುವ ಪರಿಹಾರಗಳ ಸಂಖ್ಯೆ
- ಒಂದು ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
ಈ ನಕ್ಷೆಯು ಸೂಚಿಸುವ ರೇಖಾತ್ಮಕ ಸಮೀಕರಣಗಳಿಗಿರುವ ಪರಿಹಾರಗಳ ಸಂಖ್ಯೆ
- ಅಪರಿಮಿತ ಪರಿಹಾರ
- ಅನನ್ಯ ಪರಿಹಾರ
- ಪರಿಹಾರ ಇಲ್ಲ
- ಎರಡು ಪರಿಹಾರ






0 Comments:
Post a Comment