Indian History Important Years : ಭಾರತೀಯ ಇತಿಹಾಸದ ಪ್ರಮುಖ ಘಟನೆಗಳು
ಕ್ರಿಸ್ತಪೂರ್ವದಲ್ಲಿನ ಪ್ರಮುಖ ಘಟನೆಗಳು
3000-2500 - ಸಿಂಧೂನದಿ ಬಯಲಿನ ನಾಗರೀಕತೆ
1900 - ಆರನ್ನರಿಂದ ಉತ್ತರಭಾರತದ ಮೇಲೆ ಆಕ್ರಮಣ
1000 - ಭಾರತದಲ್ಲಿ ಕಬ್ಬಿಣದ ಬಳಕೆ ಪ್ರಾರಂಭ
1000 - 600 ಇನ್ನಿತರ ವೇದಗಳ ಕಾಲ
599 - ಕುಂದನ್ ಎಂಬಲ್ಲಿ ಮಹಾವೀರನ ಜನನ
527 - ಮಹಾವೀರನ ನಿರ್ಮಾಣ
483 ಗೌತಮ ಬುದ್ಧನ ನಿರ್ಮಾಣ
364 - 321 ಮಗದದಲ್ಲಿ ನಂದರ ಅಳ್ವಿಕೆ
326 - 325 ಭಾರತದ ಮೇಲೆ ಅಲೆಕ್ಸಾಂಡರ್ ಚಕ್ರವರ್ತಿಯ ದ
321 ಮೌರ್ಯ ಸಾಮ್ರಾಜ್ಯದ ಪ್ರಾರಂಭ
323 ಬೆಬಿಲೋನಿನಲ್ಲಿ ಅಲೆಕ್ಸಾಂಡರ್‌ನ ಸಾವು
ಸಾಮ್ರಾಟ ಅಶೋಕನ ಆಳ್ವಿಕೆಯ ಅವಧಿ
273 - 232 ಸಾಮ್ರಾಟ ಅಶೋಕನ ಅಳ್ವಿಕೆಯ ಅವಧಿ
261 - 260 ಕಳಿಂಗ ಯುದ್ಧ (ಅಶೋಕನ ಕೊನೆಯ ಯುದ್ಧ
257 ಅಶೋಕನ ಮೇಲೆ ಉಪಗುಪ್ಪ ಎಂಬುವವನಿಂದ
ಬೌದ್ಧ ಧರ್ಮದ ಪ್ರಭಾವ
250 ಪಾಟಲಿ ಪತ್ರದಲ್ಲಿ ಮೂರನೇ ಧರ್ಮ ಸಮ್ಮೇಳನ
187 ಪುಶ್ಯಮಿತ್ರ ಸಾಮ್ರಾಜ್ಯದ ಪ್ರಾರಂಭ
75 - 28 ಕಣ್ವರು ಆಳಿದ ಅವದಿ
78 - ಸಕ ಶಕೆಯ ಆರಂಭ
120 - 162 ಕಾನಿಷ್ಕನ ಆಳ್ವಿಕೆ
250 ಶಾತವಾಹನ ಸಾಮ್ರಾಜ್ಯದ ಪತನ
320 ಗುಪ್ತ ಸಂತತಿಯ ಆರಂಭ
320 - 335 ಮೊದಲನೆ ಚಂದ್ರಗುಪ್ತನ ಆಳ್ವಿಕೆಯ ಕಾಲ
335 - 375 ಸಮುದ್ರ ಗುಪ್ತನ ಆಳ್ವಿಕೆಯ ಕಾಲ
405 - 411 ವಿಕ್ರಮಾದಿತ್ಯನ ಕಾಲದಲ್ಲಿ ಚೀನಾದ ಪ್ರವಾಸಿ
'ಪಾಹಿಯಾನʼ ನ ಭಾರತ ಪ್ರವಾಸ
413 - 455 ಮೊದಲನೆಯ ಕುಮಾರ ಗುಪ್ತನ ಆಳ್ವಿಕೆಯ
ಕಾಲ : ನಳಂದ ವಿಶ್ವವಿದ್ಯಾಲಯದ ಸ್ಥಾಪನೆ
455 - 461 ಸ್ಕಂದ ಗುಪ್ತನ ಆಳ್ವಿಕೆಯ ಕಾಲ
467 - 540 ಗುಪ್ತ ಸಾಮ್ರಾಜ್ಯದ ಪತನದ ಅವಧಿ
543 - 755 ಬಾದಾಮಿ ಚಾಲುಕ್ಯರ ಆಳ್ವಿಕೆಯ ಅವಧಿ
560 - 903 ಕಾಂಜೀಪುರಂನಲ್ಲಿ ಮಹಾ ವಲ್ಲವರ
ಆಳ್ವಿಕೆಯ ಅವಧಿ
606 - 647 ಹರ್ಷವರ್ಧನನ ಆಳ್ವಿಕೆಯ ಅವಧಿ
622 ಹಿಜ್ರ ಶಕೆಯ ಪ್ರಾರಂಭ
629 - 645 ಚೀನಾದ ಪ್ರವಾಸಿ ಮ್ಯೂಯನ್ - ತಾಂಗ್‌ನ
ಭಾರತ ಪ್ರವಾಸ
712 ಅರಬರ ಮಹಮದ್ ಬಿನ್ ಖಾಸಿಂನಿಂದ
ಸಿಂದ್‌ನ ಅಕ್ರಮಣ
753 ರಾಷ್ಟ್ರಕೂಟ ಸಂತತಿಯ ಆರಂಭ
753 - 973 ದಖ್ಖನಿನಲ್ಲಿ ರಾಷ್ಟ್ರಕೂಟರ ಆಳ್ವಿಕೆಯ ಅವಧಿ
770 - 810 ಪಾಲರ ಖ್ಯಾತ ದೊರೆ ಧರ್ಮಪಾಲನ ಆಳ್ವಿಕೆಯ ಅವಧಿ
788 ಆದಿ ಶಂಕರಾಚಾರ್ಯರ ಜನನ






0 Comments:
Post a Comment