OLYMPIC GAMES QUIZ : ಒಲಂಪಿಕ್ ಕ್ರೀಡೆಗಳ ಕುರಿತು ರಸಪ್ರಶ್ನೆ
OLYMPIC GAMES QUIZ : ಒಲಂಪಿಕ್ ಕ್ರೀಡೆಗಳ ಕುರಿತು ರಸಪ್ರಶ್ನೆ
1. ಒಲಂಪಿಕ್ ಕ್ರೀಡೆಗಳು ಗ್ರೀಸ್ನಲ್ಲಿ ಯಾವಾಗ ಪ್ರರಂಭವಾದವು ?
ಒಲಂಪಿಕ್ ಕ್ರೀಡೆಗಳು ಗ್ರೀಸ್ನಲ್ಲಿ "ಕ್ರಿ.ಪೂ . 776" ನಡೆದವು
2. ಒಲಂಪಿಕ್ ಕ್ರಿಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ ?
ಒಲಂಪಿಕ್ ಕ್ರಿಡೆಗಳು 4 ವರ್ಷಗಳಿಗೊಮ್ಮೆ ನಡೆಯುತ್ತವೆ.
3. ರೋಮನ್ ದೊರೆಯಾದ ಥಿಯೋಡೋಸಿಯಸ್ನು ಒಲಂಪಿಕ್ ಕ್ರಿಡೆಗಳನ್ನು ಯಾವಾಗ ನಿಷೇಧಿಸಿದನು ?
ರೋಮನ್ ದೊರೆಯಾದ ಥಿಯೋಡೋಸಿಯಸ್ನು ಒಲಂಪಿಕ್ ಕ್ರಿಡೆಗಳನ್ನು ಕ್ರಿ. ಶ. 394 ರಲ್ಲಿ ನಿಷೇಧಿಸಿದನು .
4. ಒಲಂಪಿಕ್ ಕ್ರಿಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು ?
ಒಲಂಪಿಕ್ ಕ್ರಿಡೆಗಳು 1896 ರಲ್ಲಿ ಮೊದಲ ಬಾರಿಗೆ ಅಥೇನ್ಸ್ ನಲ್ಲಿ ನಡೆದವು .
5. 1900ರ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?
1900ರ ಒಲಂಪಿಕ್ ಕ್ರಿಡೆಗಳು ಪ್ಯಾರಿಸ್ ನಲ್ಲಿ ನಡೆದವು .
6. ಚಳಿಗಾಲದ ಒಲಂಪಿಕ್ ಕ್ರಿಡೆಗಳು ಯಾವಾಗ ಪ್ರರಂಭವಾದವು ?
ಚಳಿಗಾಲದ ಒಲಂಪಿಕ್ ಕ್ರಿಡೆಗಳು ಕ್ರಿ. ಶ. 1924 ರಲ್ಲಿ ಪ್ರರಂಭವಾದವು .
7. ಒಲಂಪಿಕ್ ಧ್ವಜವನ್ನು ಮೊದಲ ಭಾರಿಗೆ ಯಾವಾಗ ಹಾರಿಸಲಾಯಿತು ?
ಒಲಂಪಿಕ್ ಧ್ವಜವನ್ನು ಮೊದಲ ಭಾರಿಗೆ 1920 ರಲ್ಲಿ ಹಾರಿಸಲಾಯಿತು.
8. ಪ್ರಥಮ ಭಾರಿಗೆ ಒಲಂಪಿಕ್ ಜ್ಯೋತಿಯನ್ನು ಯಾವಾಗ ಬೆಳಗಿಸಲಾಯಿತು ?
ಪ್ರಥಮ ಭಾರಿಗೆ ಒಲಂಪಿಕ್ ಜ್ಯೋತಿಯನ್ನು 1928 ರಲ್ಲಿ ಬೆಳಗಿಸಲಾಯಿತು .
9. 1996 ರಲ್ಲಿ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?
1996 ರಲ್ಲಿ ಒಲಂಪಿಕ್ ಕ್ರಿಡೆಗಳು ಅಟ್ಲಾಂಟ್ ದಲ್ಲಿ ನಡೆದವು .
10. 2000 ರಲ್ಲಿ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?
2000 ರಲ್ಲಿ ಒಲಂಪಿಕ್ ಕ್ರಿಡೆಗಳು ಸಿಡ್ನಿಯಲ್ಲಿ ನಡೆದವು .






0 Comments:
Post a Comment