SLIDE1

This is default featured slide 1 title

Go to Blogger edit html and find these sentences.Now replace these sentences with your own descriptions.

This is default featured slide 2 title

Go to Blogger edit html and find these sentences.Now replace these sentences with your own descriptions.

This is default featured slide 3 title

Go to Blogger edit html and find these sentences.Now replace these sentences with your own descriptions.

This is default featured slide 4 title

Go to Blogger edit html and find these sentences.Now replace these sentences with your own descriptions.

This is default featured slide 5 title

Go to Blogger edit html and find these sentences.Now replace these sentences with your own descriptions.

Thursday, April 29, 2021

RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ

 RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ

RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ



RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ .
ಭಾರತದ ನದಿಗಳ ಕುರಿತು ರಸಪ್ರಶ್ನೆ 

1. ಯಮುನಾ ನದಿಯ ಮೂಲ ಯಾವುದು ?




...Answer is C)
ಯಮುನಾ ನದಿಯ ಮೂಲ "ಯಮನೋತ್ರಿ"


2. ನರ್ಮದಾ ನದಿಯ ಮೂಲ ಯಾವ ರಾಜ್ಯದಲ್ಲಿದೆ ?




...Answer is D)
ನರ್ಮದಾ ನದಿಯ ಮೂಲ ಮಧ್ಯಪ್ರದೇಶ.


3. ಸಿಂಧೂನದಿ ಕಣಿವೆಯಲ್ಲಿನ ಭಾರತದ ನದಿಗಳಾವುವು ?




...Answer is A)
ಸಿಂಧೂನದಿ ಕಣಿವೆಯಲ್ಲಿನ ಭಾರತದ ನದಿಗಳು ಸಟೈಜ್, ಬೀಸ್, ರಾವಿ .


4. ಗಂಗಾನದಿ ಯಾವ ಸಮುದ್ರಕ್ಕೆ ಸೇರುತ್ತದೆ ?




...Answer is A)
ಗಂಗಾನದಿಯು ಬಂಗಾಳಕೊಲ್ಲಿಗೆ ಸೇರುತ್ತದೆ .


5. ಕಾವೇರಿ ನದಿ ಯಾವ ಸಮುದ್ರವನ್ನು ಸೇರುತ್ತದೆ ?




...Answer is B)
ಕಾವೇರಿ ನದಿಯು ಬಂಗಾಳಕೊಲ್ಲಿಗೆ ಸೇರುತ್ತದೆ .


6. ಕಾವೇರಿ ನದಿಯ ಉದ್ದ ಎಷ್ಟು ?




...Answer is C)
ಕಾವೇರಿ ನದಿಯ ಉದ್ದ 760 ಕಿ.ಮೀ .


7. ಯಾವ ನದಿಯು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಾಗಿಸುತ್ತದೆ ?




...Answer is B)
ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಾಗಿಸುತ್ತದೆ.


8. ಹಿಮಾಲಯದ ರಾಣಿ ಯಾವುದು ?




...Answer is D)
ಹಿಮಾಲಯದ ರಾಣಿ ಕಾಂಚನಜುಂಗ .


9. ಭಾರತದ ಅತ್ಯಂತ ಉದ್ದವಾದ ನದಿ ಯಾವುದು ?




...Answer is A)
ಭಾರತದ ಅತ್ಯಂತ ಉದ್ದವಾದ ನದಿ ಬ್ರಹ್ಮಪುತ್ರ .


10. ಗಂಗಾನದಿಯ ಮೂಲ ಯಾವುದು ?




...Answer is C)
ಗಂಗಾನದಿಯ ಮೂಲ ಗೋಮುಖ .





Tuesday, April 27, 2021

INDIAN HISTORY : ಭಾರತದ ಇತಿಹಾಸ : Question and Answers

 INDIAN HISTORY : ಭಾರತದ ಇತಿಹಾಸ Question and Answers


INDIAN HISTORY : ಭಾರತದ ಇತಿಹಾಸ : Question and Answers


1.   ಕಾಂಗ್ರೆಸ್ ಯಾವ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿತ್ತು ?
            Ans :  ಮೊದಲನೆ ಮತ್ತು ಮೂರನೆಯದರಲ್ಲಿ
    2. ಭಾರತಕ್ಕೆ ಸ್ವಾತಂತ್ರ ಸಿಕ್ಕ ಸಮಯದಲ್ಲಿ
ಬ್ರಿಟನ್‌ನಲ್ಲಿ ಯಾವ ಪಕ್ಷದ ಸರ್ಕಾರವಿತ್ತು ?
            Ans : ಲೇಬರ್ ಪಕ್ಷ

    3.   ಲಾರ್ಡ್ ಕಾರ್ನವಾಲಿಸನು ಬಂಗಾಳದ
ಖಾಯಂ ಭೂ ಸುಧಾರಣೆ ವ್ಯವಸ್ಥೆ
  ಜಾರಿಗೊಳಿಸಿದ್ದು  ಯಾವಾಗ ?
            Ans : 1793

    4.     ಗ್ರಾಂಡ್ ಟ್ರಂಕ್ ರಸ್ತೆಯನ್ನು 
             ನಿರ್ಮಿಸಿದವರು ಯಾರು ?
            Ans : ಶೇರ್ ಶಾಹ ಸೂರಿ 


    5.    ಬಲ್ಕಾನ್ ಯಾವ ಸಂತತಿಗೆ ಸೇರಿದವನು?
            Ans : ಗುಲಾಮಿ

    6.    ಆರ್ಯಭಟ್ಟ ಯಾರು ?
            Ans :  ಖಗೋಳ ತಜ್ಞ ಮತ್ತು ಗಣಿತಶಾಸ್ತ್ರಜ್ಞ

    7.    ನ್ಯೂಯನ್ ತಾಂಗನು ಯಾರ ಕಾಲದಲ್ಲಿ
ಭಾರತದಲ್ಲಿ ಪ್ರವಾಸ ಮಾಡಿದನು ?
           Ans : ಹರ್ಷವರ್ಧನ

    8.    ಚರಕನು ಯಾವ ವಿಷಯದಲ್ಲಿ
            ತಜ್ಞನಾಗಿದ್ದನು ?
            Ans :  ಔಷದ

    9.    ಕವಿ ಅಮಿರ್ ಖುಸ್ರೋನು ಯಾವ ರಾಜನ
           ಕಾಲದಲ್ಲಿದ್ದನು ?
            Ans :  ಅಲ್ಲಾ-ಉದ್‌-ದಿನ್‌ ಖಿಲ್ಜಿ

    10.    ಚೀನಾದ ಪ್ರವಾಸಿ ವಾಹಿಯಾನ್ ಭಾರತ
              ಪ್ರವಾಸ ಮಾಡಿದ್ದು ಯಾವಾಗ?
            Ans :  ಕ್ರಿ. ಶ. 5ನೇ ಶತಮಾನ

    11.    ಸೂಫಿ ಸಂತರು ಯಾವ ಧರ್ಮಕ್ಕೆ ಸೇರಿದವರು ?
            Ans :   ಇಸ್ಲಾಂ ಧರ್ಮ

    12.   ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ.
            Ans : ಸಮುದ್ರಗುಪ್ತ

    13.    ಬಹಮನಿ ಸಾಮ್ರಾಜ್ಯವು ಯಾವ ಕಾಲದಲ್ಲಿ ಅಸ್ತಿತ್ವದಲ್ಲಿತ್ತು.
            Ans :  15ನೇ ಶತಮಾನ

    14.    ಭಾರತದಲ್ಲಿ ಇಂಗ್ಲೀಷನ್ನು ಬೋಧನಾ ಮಾಧ್ಯಮವನ್ನಾಗಿ ಯಾರು ಜಾರಿಗೆ  
            ತಂದರು.
            Ans :   ಲಾರ್ಡ ಬೆಂಟಿಂಕ್‌

    15.    ಬ್ರಹ್ಮಸಮಾಜವನ್ನು ಸ್ಥಾಪಿಸಿದರು ಯಾರು ?
            Ans :  ರಾಜಾರಾಮ್ ಮೋಹನರಾಯ್

    16.    ಮಾಂಡಿವಾಷ್ ಕದನವು ಯಾರ ನಡುವೆ ನಡೆಯಿತು. 
            Ans :  ಇಂಗ್ಲೀಷರು ಮತ್ತು ಫ್ರೆಂಚರು

    17.    ಬಸಾರನ್ ಒಂದು ವಿಶ್ವವಿದ್ಯಾನಿಲಯವನ್ನು ಯಾರು ಸ್ಥಾಪಿಸಿದರು.
            Ans :  ಮದನ್ ಮೋಹನ್ ಮಾಳವೀಯ

    18.    ಗಂಧಾರ ಕಲಾ ಶಾಲೆಯು ಯಾರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತು?
            Ans : ಕನಿಷ್ಕ

    19.    ಶ್ರೀರಂಗಪಟ್ಟಣ ಒಪ್ಪಂದವು ಯಾರ ನಡುವೆ ನಡೆಯಿತು ? 
            Ans :  ಟಿಪ್ಸುಲ್ತಾನ ಮತ್ತು ಬ್ರಿಟಿಷರು


    20.    'ದೆಹಲಿ ಚಲೋ' ಎಂಬುದು ಯಾರ ಘೋಷಣೆಯಾಗಿತ್ತು ?
            Ans :  ಸುಭಾಶ್‌ ಚಂದ್ರ ಬೋಸ್‌

SCIENCE QUIZ IN KANNADA

 SCIENCE QUIZ IN KANNADA


SCIENCE QUIZ IN KANNADA


Science Quiz

C Programming Quiz

Test Exams

Question of

Good Try!
You Got out of answers correct!
That's

Mathematics Quiz : ಗಣಿತ ರಸಪ್ರಶ್ನೆ

 Mathematics Quiz : ಗಣಿತ ರಸಪ್ರಶ್ನೆ

Mathematics Quiz



ಸಮಾಂತರ ಶ್ರೇಢಿಗಳು

ಸಮಾಂತರ ಶ್ರೇಢಿಗಳು

Quiz

 

Sunday, April 25, 2021

SCIENCE QUIZ : ವಿಜ್ಞಾನ ರಸಪ್ರಶ್ನೆ

 

SCIENCE QUIZ : ವಿಜ್ಞಾನ ರಸಪ್ರಶ್ನೆ

SCIENCE QUIZ : ವಿಜ್ಞಾನ ರಸಪ್ರಶ್ನೆ


    ವಿಜ್ಞಾನರಸಪ್ರಶ್ನೆ

1)     ಸೌರಯಾನದವಿಜ್ಞಾನಕ್ಕೆಏನೆನ್ನುವರು ?

    ಆಸ್ಟ್ರೋನಾಟಿಕ್ಸ್‌        

    ಅಂತ್ರೋಪಾಲಜಿ

    ಆಸ್ಟೋಪಿಜಿಕ್ಸ್

    ಆಸ್ಟೋಲಜಿ

Ans :  ಆಸ್ಟ್ರೋನಾಟಿಕ್ಸ್‌        

2)    ಯಾಂತ್ರಿಕಶಕ್ತಿಯನ್ನುವಿದ್ಯುಚ್ಛಕ್ತಿಯಾಗಿಪರಿವರ್ತಿಸುವಸಾಧನ ?

    ಅಮ್ಮೀಟರ್

    ಡೈನಮೋ

    ರಡಾರ್

    ಟೆಲಿಮೀಟರ್

Ans :   ಡೈನಮೋ  

3)    ಇವುಗಳಲ್ಲಿಅತಿ ಹಗುರವಾದ ಅನಿಲ ಯಾವುದು ?

    ಆಮ್ಲಜನಕ

    ಸಾರಜನಕ

    ಜಲಜನಕ

    ಪ್ಲೋರೀನ್

Ans :   ಜಲಜನಕ

1)    ವಾತವರಣದಲ್ಲಿಅತಿ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ ಯಾವುದು ?

    ಸಾರಜನಕ

    ಜಲಜನಕ

    ಆಮ್ಲಜನಕ

    ಇಂಗಾಲದಡೈ ಆಕ್ಸೈಡ್

Ans :      ಸಾರಜನಕ  

2)    ವಿದ್ಯುತ್ಬಲ್ಬ್ಗಳಲ್ಲಿ ಉಪಯೋಗಿಸುವ ಅನಿಲ ಯಾವುದು ?

    ರಂಜಕ

    ಜಲಜನಕ

    ಹೀಲಿಯಂ

    ನಿಯಾನಮತ್ತು ಅರ್ಗಾನ್

 Ans :  ನಿಯಾನ ಮತ್ತು ಅರ್ಗಾನ್

3)    ಅನಿಲಗಳಒತ್ತಡವನ್ನುಅಳೆಯಲು ಬಳಸುವ ಉಪಕರಣ ಯಾವುದು ?

    ಮೈಕ್ರೋಮೀಟರ್

    ಲಾಕ್ಟೋಮೀಟರ್

    ಮಾನೋಮೀಟರ್

    ಪ್ಲಾನಿಮೀಟರ್

Ans :    ಮಾನೋಮೀಟರ್  

4)    ಅಣುಬಾಂಬ್ಕಂಡುಹಿಡಿದ ವಿಜ್ಞಾನಿ ಯಾರು ?

    ರುದರ್ಪೋರ್ಡ್

    ಒಟ್ಟೋಹಾನ್

    ಮ್ಯಾಕ್ಮಿಲ್ಲರ್

    ಎಡಿಸನ್

Ans :   ಒಟ್ಟೋಹಾನ್  

5)    ಯಾವಮಾಧ್ಯಮದಲ್ಲಿಶಬ್ಧದ ವೇಗ ಹೆಚ್ಚಿರುತ್ತದೆ ?

    ನಿರ್ವಾತ

    ನೀರು

    ಗಾಳಿ

    ಉಕ್ಕು

 Ans :     ಉಕ್ಕು 

6)    ಬೆಂಕಿಯನ್ನುಆರಿಸಲು ಉಪಯೋಗಿಸುವ ಅನಿಲ ಯಾವುದು ?

    ನೈಟ್ರೋಜನ್

    ಕಾರ್ಬನ್ಡೈಆಕ್ಸೈಡ್

    ಕಾರ್ಬನ್ಮಾನಾಕ್ಸೈಡ್

    ನಿಯಾನ್

 Ans :   ಕಾರ್ಬನ್‌ ಮಾನಾಕ್ಸೈಡ್ 

7)     ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು ?

    ಸೋಡಿಯಂ

    ಸೋಡಿಯಂಕ್ಲೋರೈಡ್

    ಕ್ಯಾಲ್ಸಿಯಂಕ್ಲೋರೈಡ್

    ಯಾವುದುಅಲ್ಲ

Ans :  ಸೋಡಿಯಂ ಕ್ಲೋರೈಡ್