SCIENCE QUIZ : ವಿಜ್ಞಾನ ರಸಪ್ರಶ್ನೆ
ವಿಜ್ಞಾನರಸಪ್ರಶ್ನೆ
1) ಸೌರಯಾನದವಿಜ್ಞಾನಕ್ಕೆಏನೆನ್ನುವರು ?
ಆಸ್ಟ್ರೋನಾಟಿಕ್ಸ್
ಅಂತ್ರೋಪಾಲಜಿ
ಆಸ್ಟೋಪಿಜಿಕ್ಸ್
ಆಸ್ಟೋಲಜಿ
Ans : ಆಸ್ಟ್ರೋನಾಟಿಕ್ಸ್
2) ಯಾಂತ್ರಿಕಶಕ್ತಿಯನ್ನುವಿದ್ಯುಚ್ಛಕ್ತಿಯಾಗಿಪರಿವರ್ತಿಸುವಸಾಧನ ?
ಅಮ್ಮೀಟರ್
ಡೈನಮೋ
ರಡಾರ್
ಟೆಲಿಮೀಟರ್
Ans : ಡೈನಮೋ
3) ಇವುಗಳಲ್ಲಿಅತಿ ಹಗುರವಾದ ಅನಿಲ ಯಾವುದು ?
ಆಮ್ಲಜನಕ
ಸಾರಜನಕ
ಜಲಜನಕ
ಪ್ಲೋರೀನ್
Ans : ಜಲಜನಕ
1) ವಾತವರಣದಲ್ಲಿಅತಿ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ ಯಾವುದು ?
ಸಾರಜನಕ
ಜಲಜನಕ
ಆಮ್ಲಜನಕ
ಇಂಗಾಲದಡೈ ಆಕ್ಸೈಡ್
Ans : ಸಾರಜನಕ
2) ವಿದ್ಯುತ್ ಬಲ್ಬ್ಗಳಲ್ಲಿ ಉಪಯೋಗಿಸುವ ಅನಿಲ ಯಾವುದು ?
ರಂಜಕ
ಜಲಜನಕ
ಹೀಲಿಯಂ
ನಿಯಾನಮತ್ತು ಅರ್ಗಾನ್
Ans : ನಿಯಾನ ಮತ್ತು ಅರ್ಗಾನ್
3) ಅನಿಲಗಳಒತ್ತಡವನ್ನುಅಳೆಯಲು ಬಳಸುವ ಉಪಕರಣ ಯಾವುದು ?
ಮೈಕ್ರೋಮೀಟರ್
ಲಾಕ್ಟೋಮೀಟರ್
ಮಾನೋಮೀಟರ್
ಪ್ಲಾನಿಮೀಟರ್
Ans : ಮಾನೋಮೀಟರ್
4) ಅಣುಬಾಂಬ್ ಕಂಡುಹಿಡಿದ ವಿಜ್ಞಾನಿ ಯಾರು ?
ರುದರ್ ಪೋರ್ಡ್
ಒಟ್ಟೋಹಾನ್
ಮ್ಯಾಕ್ ಮಿಲ್ಲರ್
ಎಡಿಸನ್
Ans : ಒಟ್ಟೋಹಾನ್
5) ಯಾವಮಾಧ್ಯಮದಲ್ಲಿಶಬ್ಧದ ವೇಗ ಹೆಚ್ಚಿರುತ್ತದೆ ?
ನಿರ್ವಾತ
ನೀರು
ಗಾಳಿ
ಉಕ್ಕು
Ans : ಉಕ್ಕು
6) ಬೆಂಕಿಯನ್ನುಆರಿಸಲು ಉಪಯೋಗಿಸುವ ಅನಿಲ ಯಾವುದು ?
ನೈಟ್ರೋಜನ್
ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಮಾನಾಕ್ಸೈಡ್
ನಿಯಾನ್
Ans : ಕಾರ್ಬನ್ ಮಾನಾಕ್ಸೈಡ್
7) ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು ?
ಸೋಡಿಯಂ
ಸೋಡಿಯಂಕ್ಲೋರೈಡ್
ಕ್ಯಾಲ್ಸಿಯಂಕ್ಲೋರೈಡ್
ಯಾವುದುಅಲ್ಲ
Ans : ಸೋಡಿಯಂ ಕ್ಲೋರೈಡ್






0 Comments:
Post a Comment