SLIDE1

Tuesday, April 27, 2021

INDIAN HISTORY : ಭಾರತದ ಇತಿಹಾಸ : Question and Answers

 INDIAN HISTORY : ಭಾರತದ ಇತಿಹಾಸ Question and Answers


INDIAN HISTORY : ಭಾರತದ ಇತಿಹಾಸ : Question and Answers


1.   ಕಾಂಗ್ರೆಸ್ ಯಾವ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿತ್ತು ?
            Ans :  ಮೊದಲನೆ ಮತ್ತು ಮೂರನೆಯದರಲ್ಲಿ
    2. ಭಾರತಕ್ಕೆ ಸ್ವಾತಂತ್ರ ಸಿಕ್ಕ ಸಮಯದಲ್ಲಿ
ಬ್ರಿಟನ್‌ನಲ್ಲಿ ಯಾವ ಪಕ್ಷದ ಸರ್ಕಾರವಿತ್ತು ?
            Ans : ಲೇಬರ್ ಪಕ್ಷ

    3.   ಲಾರ್ಡ್ ಕಾರ್ನವಾಲಿಸನು ಬಂಗಾಳದ
ಖಾಯಂ ಭೂ ಸುಧಾರಣೆ ವ್ಯವಸ್ಥೆ
  ಜಾರಿಗೊಳಿಸಿದ್ದು  ಯಾವಾಗ ?
            Ans : 1793

    4.     ಗ್ರಾಂಡ್ ಟ್ರಂಕ್ ರಸ್ತೆಯನ್ನು 
             ನಿರ್ಮಿಸಿದವರು ಯಾರು ?
            Ans : ಶೇರ್ ಶಾಹ ಸೂರಿ 


    5.    ಬಲ್ಕಾನ್ ಯಾವ ಸಂತತಿಗೆ ಸೇರಿದವನು?
            Ans : ಗುಲಾಮಿ

    6.    ಆರ್ಯಭಟ್ಟ ಯಾರು ?
            Ans :  ಖಗೋಳ ತಜ್ಞ ಮತ್ತು ಗಣಿತಶಾಸ್ತ್ರಜ್ಞ

    7.    ನ್ಯೂಯನ್ ತಾಂಗನು ಯಾರ ಕಾಲದಲ್ಲಿ
ಭಾರತದಲ್ಲಿ ಪ್ರವಾಸ ಮಾಡಿದನು ?
           Ans : ಹರ್ಷವರ್ಧನ

    8.    ಚರಕನು ಯಾವ ವಿಷಯದಲ್ಲಿ
            ತಜ್ಞನಾಗಿದ್ದನು ?
            Ans :  ಔಷದ

    9.    ಕವಿ ಅಮಿರ್ ಖುಸ್ರೋನು ಯಾವ ರಾಜನ
           ಕಾಲದಲ್ಲಿದ್ದನು ?
            Ans :  ಅಲ್ಲಾ-ಉದ್‌-ದಿನ್‌ ಖಿಲ್ಜಿ

    10.    ಚೀನಾದ ಪ್ರವಾಸಿ ವಾಹಿಯಾನ್ ಭಾರತ
              ಪ್ರವಾಸ ಮಾಡಿದ್ದು ಯಾವಾಗ?
            Ans :  ಕ್ರಿ. ಶ. 5ನೇ ಶತಮಾನ

    11.    ಸೂಫಿ ಸಂತರು ಯಾವ ಧರ್ಮಕ್ಕೆ ಸೇರಿದವರು ?
            Ans :   ಇಸ್ಲಾಂ ಧರ್ಮ

    12.   ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ.
            Ans : ಸಮುದ್ರಗುಪ್ತ

    13.    ಬಹಮನಿ ಸಾಮ್ರಾಜ್ಯವು ಯಾವ ಕಾಲದಲ್ಲಿ ಅಸ್ತಿತ್ವದಲ್ಲಿತ್ತು.
            Ans :  15ನೇ ಶತಮಾನ

    14.    ಭಾರತದಲ್ಲಿ ಇಂಗ್ಲೀಷನ್ನು ಬೋಧನಾ ಮಾಧ್ಯಮವನ್ನಾಗಿ ಯಾರು ಜಾರಿಗೆ  
            ತಂದರು.
            Ans :   ಲಾರ್ಡ ಬೆಂಟಿಂಕ್‌

    15.    ಬ್ರಹ್ಮಸಮಾಜವನ್ನು ಸ್ಥಾಪಿಸಿದರು ಯಾರು ?
            Ans :  ರಾಜಾರಾಮ್ ಮೋಹನರಾಯ್

    16.    ಮಾಂಡಿವಾಷ್ ಕದನವು ಯಾರ ನಡುವೆ ನಡೆಯಿತು. 
            Ans :  ಇಂಗ್ಲೀಷರು ಮತ್ತು ಫ್ರೆಂಚರು

    17.    ಬಸಾರನ್ ಒಂದು ವಿಶ್ವವಿದ್ಯಾನಿಲಯವನ್ನು ಯಾರು ಸ್ಥಾಪಿಸಿದರು.
            Ans :  ಮದನ್ ಮೋಹನ್ ಮಾಳವೀಯ

    18.    ಗಂಧಾರ ಕಲಾ ಶಾಲೆಯು ಯಾರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತು?
            Ans : ಕನಿಷ್ಕ

    19.    ಶ್ರೀರಂಗಪಟ್ಟಣ ಒಪ್ಪಂದವು ಯಾರ ನಡುವೆ ನಡೆಯಿತು ? 
            Ans :  ಟಿಪ್ಸುಲ್ತಾನ ಮತ್ತು ಬ್ರಿಟಿಷರು


    20.    'ದೆಹಲಿ ಚಲೋ' ಎಂಬುದು ಯಾರ ಘೋಷಣೆಯಾಗಿತ್ತು ?
            Ans :  ಸುಭಾಶ್‌ ಚಂದ್ರ ಬೋಸ್‌

0 Comments:

Post a Comment