KSEEB Maths Blue Print - 2021 : ಗಣಿತ ನೀಲ ನಕ್ಷೆ ಅಧ್ಯಾಯವಾರು ಅಂಕಗಳ ವಿಶ್ಲೇಷಣೆ
10ನೇ ತರಗತಿ ಗಣಿತ ವಿಷಯದ ನೀಲ ನಕ್ಷೆ ಇದಾಗಿದ್ದು ಪ್ರತಿ ಅಧ್ಯಾಯಕ್ಕೆ ನಿಗದಿ ಪಡಿಸಿದ ಅಂಕಗಳನ್ನು ಇಲ್ಲಿ ವಿವರಿಸಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿರುವ ನೀಲ ನಕ್ಷೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಶ್ಲೇಷಿಸಿ ಈ ನೀಲ ನಕ್ಷೆಯನ್ನು ತಯಾರಿಸಲಾಗಿದೆ.
For more Details Please Watch the VIDEO






0 Comments:
Post a Comment