SLIDE1

Thursday, April 29, 2021

RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ

 RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ

RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ



RIVERS OF INDIA GK QUIZ : ಭಾರತದ ನದಿಗಳು ರಸಪ್ರಶ್ನೆ .
ಭಾರತದ ನದಿಗಳ ಕುರಿತು ರಸಪ್ರಶ್ನೆ 

1. ಯಮುನಾ ನದಿಯ ಮೂಲ ಯಾವುದು ?




...Answer is C)
ಯಮುನಾ ನದಿಯ ಮೂಲ "ಯಮನೋತ್ರಿ"


2. ನರ್ಮದಾ ನದಿಯ ಮೂಲ ಯಾವ ರಾಜ್ಯದಲ್ಲಿದೆ ?




...Answer is D)
ನರ್ಮದಾ ನದಿಯ ಮೂಲ ಮಧ್ಯಪ್ರದೇಶ.


3. ಸಿಂಧೂನದಿ ಕಣಿವೆಯಲ್ಲಿನ ಭಾರತದ ನದಿಗಳಾವುವು ?




...Answer is A)
ಸಿಂಧೂನದಿ ಕಣಿವೆಯಲ್ಲಿನ ಭಾರತದ ನದಿಗಳು ಸಟೈಜ್, ಬೀಸ್, ರಾವಿ .


4. ಗಂಗಾನದಿ ಯಾವ ಸಮುದ್ರಕ್ಕೆ ಸೇರುತ್ತದೆ ?




...Answer is A)
ಗಂಗಾನದಿಯು ಬಂಗಾಳಕೊಲ್ಲಿಗೆ ಸೇರುತ್ತದೆ .


5. ಕಾವೇರಿ ನದಿ ಯಾವ ಸಮುದ್ರವನ್ನು ಸೇರುತ್ತದೆ ?




...Answer is B)
ಕಾವೇರಿ ನದಿಯು ಬಂಗಾಳಕೊಲ್ಲಿಗೆ ಸೇರುತ್ತದೆ .


6. ಕಾವೇರಿ ನದಿಯ ಉದ್ದ ಎಷ್ಟು ?




...Answer is C)
ಕಾವೇರಿ ನದಿಯ ಉದ್ದ 760 ಕಿ.ಮೀ .


7. ಯಾವ ನದಿಯು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಾಗಿಸುತ್ತದೆ ?




...Answer is B)
ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಾಗಿಸುತ್ತದೆ.


8. ಹಿಮಾಲಯದ ರಾಣಿ ಯಾವುದು ?




...Answer is D)
ಹಿಮಾಲಯದ ರಾಣಿ ಕಾಂಚನಜುಂಗ .


9. ಭಾರತದ ಅತ್ಯಂತ ಉದ್ದವಾದ ನದಿ ಯಾವುದು ?




...Answer is A)
ಭಾರತದ ಅತ್ಯಂತ ಉದ್ದವಾದ ನದಿ ಬ್ರಹ್ಮಪುತ್ರ .


10. ಗಂಗಾನದಿಯ ಮೂಲ ಯಾವುದು ?




...Answer is C)
ಗಂಗಾನದಿಯ ಮೂಲ ಗೋಮುಖ .





0 Comments:

Post a Comment