SLIDE1

Tuesday, April 6, 2021

ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಲು ಸುಲಭ

 ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಲು ಸುಲಭ




 ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಲು ಸುಲಭ

ಕೊವಿಡ್‌ – 19 ಕಾರಣದಿಂದಾಗಿವರ್ಷಶಾಲೆಗಳುತಡವಾಗಿ

ಪ್ರಾರಂಭವಾಗಿರುವುದರಿಂದ2021 ಸಾಲಿನನಡೆಯುವಎಸ್ಸೆಸ್ಸೆಲ್ಸಿಪರೀಕ್ಷೆಯು 

ಬಹಳಸುಲಭವಾಗಿರುವಂತೆಕರ್ನಾಟಕಪ್ರೌಢಶಿಕ್ಷಣಪರೀಕ್ಷಾಮಂಡಳಿಯು 

ನಿರ್ಧರಿಸಿದೆ. ವರ್ಷದಲ್ಲಿಪಾಠಪ್ರವಚನಗಳುಸರಿಯಾಗಿನಡೆಯೆದ 

ಇರುವುದರಿಂದವಿಧ್ಯಾರ್ಥಿಗಳಿಗೆಅನುಕೂಲವಾಗುವಂತೆಪರೀಕ್ಷೆಯಲ್ಲಿಹೆಚ್ಚು 

ಸುಲಭವಾದಪ್ರಶ್ನೆಗಳನ್ನುಕೇಳುವುವದುಮತ್ತುಎಲ್ಲವಿಧ್ಯಾರ್ಥಿಗಳುಪಾಸ್‌ 

ಆಗಲುಅನುಕೂಲವಾಗುವಂತೆಪ್ರಶ್ನೆಪತ್ರಿಕೆಯನ್ನುವಿನ್ಯಾಸಗೋಳಿಸಲಾಗಿದೆ.


ಲಾಕ್ಡೌನ್ನಿಂದ ಶಾಲೆಗಳು ತಡವಾಗಿ ತೆರದಿರುವುದರಿಂದ ಶಾಲಾ ಪಠ್ಯದಲ್ಲಿ 

ಶೇ 30 ರಷ್ಟುಕಡಿತಗೊಳಿಸಲಾಗಿತ್ತು. ಪ್ರಶ್ನೆಪತ್ರಿಕೆಯವಿನ್ಯಾಸದಲ್ಲು 

ಬದಲಾವಣೆಮಾಡಲಾಗಿದ್ದುಶೇ40 ರಷ್ಟುಪ್ರಶ್ನೆಗಳುಸರಳವಾಗಿರುವಂತೆ 

ಮತ್ತುಎಲ್ಲವಿಧ್ಯಾರ್ಥಿಗಳುಪಾಸ್ಆಗುವಂತೆಅನುಕೂಲಮಾಡಲಾಗಿದೆ.


ಬಾರಿಶಾಲೆಗಳುತೆರದಮೇಲುಬೌತಿಕತರಗತಿಗಳುಅಷ್ಟಕಷ್ಟೆನಡೆದಿವೆ 

ಹಾಗೆಆನ್ಲೈನ್ತರಗತಿಗಳು ನಡೆದಿದ್ದರು ಅದು ಹೆಚ್ಚು ವಿಧ್ಯಾರ್ಥಿಗಳಿಗೆ ಅರ್ಥ 

ವಾಗಿರುವುದಿಲ್ಲಿ ಎಲ್ಲ ಸಮಸ್ಯೆಗಳನ್ನು ಮನಗಂಡ ಪರೀಕ್ಷಾ ಮಂಡಳಿಯು  

ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಾರಿ ಬದಲಾವಣೆಯನ್ನಯ ತರಲು ಬಯಸಿದೆ.

 


 ಪ್ರಶ್ನೆ ಪತ್ರಿಕೆ ಸ್ವರೂಪ ಹೇಗಿರಲಿದೆ ?

ಪ್ರತಿ ವರ್ಷ ಶೇ 25 ರಿಂದ 30 ರಷ್ಟಿರುತ್ತಿದ್ದ ಕಠಿಣ ಪ್ರಶ್ನೆಗಳನ್ನು

ವರ್ಷದಲ್ಲಿ ಕಡಿಮೆಮಾಡಿ ಕೇವಲ ಶೇ 10 ರಷ್ಟಕ್ಕೆ ನಿಗದಿಪಡಿಸಲಾಗಿದೆ.

ನಿಯಮ ಎಲ್ಲ ವಿಷಗಳಿಗೆ ಅನ್ವಯವಾಗುತ್ತದೆ.

ಸುಲಭ / Easy-             ಶೇ 40%

ಸಾಧರಣ / Average – ಶೇ 50%

ಕಠಿಣ / Difficult -       ಶೇ 10%


SSLC Mathematics Blueprint : 2020 - 21ನೇ ಸಾಲಿನ ಗಣಿತ ಪ್ರಶ್ನೆಪತ್ರಿಕೆಯ ನೀಲನಕಾಶೆ


ವಿಧ್ಯಾರ್ಥಿಗಳ ಬುದ್ದಿಮತ್ತೆ  ಪರೀಕ್ಷಿಸಲು ಕೆಲವು ಅನ್ವಯದ

ಪ್ರಶ್ನೆಗಳನ್ನುಕೇಳುವುದರ ಮುಖಾಂತರ

ಗೊಂದಲಕ್ಕಿಡುಮಾಡಲಾಗುತ್ತಿತ್ತು. ಆದರೆ ವರ್ಷದ ಪರೀಕ್ಷೆಯಲ್ಲಿ 

ರೀತಿಯ ಪ್ರಶ್ನೆಗಳನ್ನು ಕೇಳದೆ ನೇರ ಪ್ರಶ್ನೆಗಳನ್ನು ಕೇಳುವುದು 

ಮತ್ತು ಹೆಚ್ಚಿನ ಪ್ರಶ್ನೆಗಳು ಪಠ್ಯ ಪುಸ್ತಕದ  ಅಭ್ಯಾಸದಲ್ಲಿನ 

ಪ್ರಶ್ನೆಗಳನ್ನು ಕೇಳುವುದು ಎಂದು ತಿಳಿಸಲಾಗಿದೆ.

ಕೋರ್ವಿಷಯಗಳಲ್ಲಿ ಅಂದರೆ ಗಣಿತ, ವಿಜ್ಞಾನ ವಿಷಯಗಳಲ್ಲಿ

ಕೌಶಲ್ಯಕ್ಕೆ 16 ಅಂಕಗಳನ್ನು ನಿರ್ಧರಿಸಲಾಗಿದೆ.

 

 

 







0 Comments:

Post a Comment